ರಾಜ್ಯ ಸರ್ಕಾರವು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಅವರನ್ನು ಬದಲಾಯಿಸಿ, ಆ ಜಾಗಕ್ಕೆ ರೈತ ಮುಖಂಡರೊಬ್ಬರನ್ನು ನೇಮಿಸಿದೆ. ಕಮ್ಮರಡಿಯವರ ಅಧಿಕಾರಾವಧಿ ಇನ್ನೂ ಇದ್ದಾಗಲೇ ಇಂತಹ ಕ್ರಮಕ್ಕೆ ಮುಂದಾದುದು ಸರಿಯಲ್ಲ. ಬೆಲೆ ಆಯೋಗದ ಅಧ್ಯಕ್ಷರದು ತಾಂತ್ರಿಕ ಹುದ್ದೆಯಾಗಿದ್ದು, ಇದಕ್ಕೆ ರೈತರೊಬ್ಬರನ್ನು ನೇಮಕ ಮಾಡಿರುವುದು ಎಷ್ಟು ಸರಿ? ಸರ್ಕಾರ ಬದಲಾದ ನಂತರ ಎಲ್ಲವನ್ನೂ ಬದಲಿಸಬೇಕೆಂಬ ಧೋರಣೆ ಅಭಿವೃದ್ಧಿಗೆ ಮಾರಕವಲ್ಲವೇ?
-ಅಣೇಕಟ್ಟೆ ವಿಶ್ವನಾಥ್,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.