ADVERTISEMENT

ಶಬ್ದಸೂತಕ!

​ಪ್ರಜಾವಾಣಿ ವಾರ್ತೆ
Published 30 ಜುಲೈ 2018, 19:30 IST
Last Updated 30 ಜುಲೈ 2018, 19:30 IST

‘ಶೌಚಕ್ಕೂ ಹೋಗಲಾರದ ಸ್ಥಿತಿಯಲ್ಲಿ ಅತ್ಯಾಚಾರ ಸಂತ್ರಸ್ತೆ’ (ಪ್ರ.ವಾ., ಜುಲೈ 24) ಸುದ್ದಿಯನ್ನು ಓದಿ ಅತೀವ ವೇದನೆಯಾಯಿತು. ಗಂಟಲಲ್ಲಿ ನೀರೂ ಇಳಿಯಲಾಗದಂಥ ಸ್ಥಿತಿಯಲ್ಲಿ ಬರೆಯಲೇನಿದೆ– ‘ಶಬ್ದಸೂತಕ’!

ಹೇ ಮೇರೆ ವತನ್ ಕೆ ಲೋಗೋಂ

ಜರಾ ಆಂಖ್ ಮೆ ಭರ್‌ಲೋ ಪಾನಿ

ADVERTISEMENT

–ಕಾಂತರಾಜು, ಮಧುಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.