‘ಸರ್ಕಾರ ಅಸ್ಥಿರ ಯತ್ನ ಬೇಡ’ (ಪ್ರ.ವಾ., ಆ.12)ಸುದ್ದಿ ಓದಿ, ‘ನಗೆಯು ಬರುತಿದೆ ನನಗೆ ನಗೆಯು ಬರುತಿದೆ’ ಎಂಬ ಪುರಂದರದಾಸರ ಹಾಡು ನೆನಪಾಯಿತು. ಆಳುವ ಪಕ್ಷಕ್ಕೆ ವಿರೋಧ ಪಕ್ಷದಿಂದ ಅಸ್ಥಿರತೆಯ ಅಪಾಯವಿರುತ್ತದೆ. ಇಲ್ಲಿ, ಆಡಳಿತ ಹಂಚಿಕೊಂಡಿರುವವರಿಂದಲೆ ಅಪಾಯದ ಮುನ್ಸೂಚನೆ ಇರುವ ಕಾರಣ ಇಂಥ ಕಿವಿಮಾತು ಅನಿವಾರ್ಯವಾಗಿರಬಹುದು ಎಂಬುದು ಕೆಲವರ ಕುಹಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.