ADVERTISEMENT

ಅರ್ಥ’ಹೀನ’

​ಸಿ.ಪಿ.ಕೆ.ಮೈಸೂರು
Published 18 ಫೆಬ್ರುವರಿ 2019, 20:15 IST
Last Updated 18 ಫೆಬ್ರುವರಿ 2019, 20:15 IST

ಅರ್ಥ‘ಹೀನ’!

‘ನಗ್ನಪ್ರತಿಮೆಯ ‘ಯಕ್ಷಿ’ಗೆ

ಹೊಸ ರೂಪ’
(ಪ್ರ.ವಾ., ಫೆ. 3).

ADVERTISEMENT

ಈ ಕಾಲದಲ್ಲಿ

ಅನೇಕ ಶಬ್ದಗಳು

ಕಳೆದುಕೊಂಡಿವೆ ಅರ್ಥ;

ಅವುಗಳಲ್ಲೊಂದು,

ಮುಖ್ಯವಾದುದು

‘ಅಶ್ಲೀಲ!’

(ಏತಕ್ಕೆ ಕೋಲಾಹಲ?)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.