‘ಬಿತ್ತಿ ಬೆಳೆವಂತಕ್ಕುಂ
ವಿಷೋದ್ಯಾನಮಂ!’
ಎಂಬುದು ನಾಗಚಂದ್ರ ಕವಿಯ
ಉಕ್ತಿ.
ಈಗ ಸರ್ವತ್ರ ವಿಷೋದ್ಯಾನ,
ವಿಷೋದ್ಯಮ, ವಿಷ ವೃಕ್ಷಗಳ
ಪ್ರಸಕ್ತಿ!
ಎಲ್ಲಿ ಅಮೃತೋದ್ಯಾನ, ಅಮೃತ ಫಲ?
ಬಹುತೇಕ ನಾಸ್ತಿ!
– ಸಿ.ಪಿ.ಕೆ.,ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.