ADVERTISEMENT

ನೋಡಿ| ಮಿಸಳ್‌ ಹಾಪ್ಚಾ–57: ಸಾವಿನ ಮನೆಯಂಗಳದಿಂದ...

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 2:01 IST
Last Updated 28 ಅಕ್ಟೋಬರ್ 2021, 2:01 IST

ಮಸಣಕ್ಕೆ ಹೋಗಿ ಬರುವವರೆಗೂ ವೈರಾಗ್ಯದಲ್ಲಿರುವ ನಾವು,  ಮತ್ತೆ ಶಾಶ್ವತ ಎಂಬಂತೆ ಬದುಕುತ್ತೇವೆ. ಆದರೆ, ಪ್ರತಿದಿನವೂ ಸಾವಿನೊಂದಿಗೆ ಮುಖಾಮುಖಿಯಾಗುವವರ ಬದುಕಿನೊಳಗೊಂದು ನೋಟ, ಈ ವಾರದ ಮಿಸಳ್ ಹಾಪ್ಚಾದಲ್ಲಿ...

(ಉತ್ತರ ಕರ್ನಾಟಕ ಸಂಸ್ಕೃತಿಯ ನೋಟ, ಜನಜೀವನದ ಕುರಿತು ಮಾತು, ನಮ್ಮ ಭಾಷೆ, ಆಹಾರ, ಹಾಡು –ಪಾಡು ಎಲ್ಲವೂ ‘ಮಿಸಳ್‌ ಹಾಪ್ಚಾ’ದಲ್ಲಿದೆ. ಬದುಕಲು ಬೇಕಿರುವ ಆರೋಗ್ಯ ಮತ್ತು ಆಸ್ವಾದದ ಹದವಾದ ಮಿಶ್ರಣ ‘ಮಿಸಳ್’.)

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.