ADVERTISEMENT

ಕರ್ನಾಟಕದ ಕಲೆಗಳ ಬಗ್ಗೆ ನಿಮಗೆಷ್ಟು ಗೊತ್ತು?

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 10:43 IST
Last Updated 1 ನವೆಂಬರ್ 2018, 10:43 IST
   

ಕಲೆಗಳ ಬೀಡು ಕರುನಾಡು. ಇಲ್ಲಿನ ಸಂಸ್ಕೃತಿಯು ಪ್ರಾಚೀನ ಮತ್ತು ಶ್ರೀಮಂತವಾಗಿದೆ.ನಮ್ಮ ರಾಜ್ಯವು ರಾಜ್ಯವು ಕಾವ್ಯ, ಶಿಲ್ಪಕಲೆ, ಜಾನಪದ ಕಲೆಗಳಿಂದ ಸಂಪದ್ಭರಿತವಾಗಿದ್ದು, ಇಲ್ಲಿನ ಪ್ರತಿಯೊಂದು ಜಿಲ್ಲೆಯಲ್ಲಿಯೂ ವಿಶಿಷ್ಟಲಾದ ಕಲಾರೂಪಗಳು ಕಾಣಸಿಗುತ್ತವೆ.ಕರ್ನಾಟಕದ ಕಲೆಗಳ ಬಗ್ಗೆ ನೀವು ತಿಳಿದುಕೊಂಡಿರುವುದೆಷ್ಟು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.