ಪ್ರತಿನಿತ್ಯ ಮಾತೃಭಾಷೆಯಲ್ಲಿಯೇ ಮಾತನಾಡುತ್ತೇವೆಯಾದರೂ ಪದಗಳನ್ನು ಸರಿಯಾಗಿ ಉಚ್ಛಾರಮಾಡುವಲ್ಲಿ ಎಡವುತ್ತೇವೆ. ಈಚಿನ ದಿನಗಳಲ್ಲಿ ಇಂಗ್ಲಿಷ್‌ನಪ್ರಭಾವ ಹೆಚ್ಚಾಗಿರುವುದರಿಂದ ಕನ್ನಡದ ಕೆಲವು ಪದಗಳಿಗೆ ಪರ್ಯಾಯವಾಗಿ ಇಂಗ್ಲಿಷ್‌ನಪದಗಳನ್ನು ಬಳಕೆ ಮಾಡುತ್ತಿರುತ್ತೇವೆ. ಅಂತಹ ಕೆಲವು ಪದಗಳಿಗೆ ಸಂಬಂಧಿಸಿದಪ್ರಶ್ನೆಗಳು ಇಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.