ADVERTISEMENT

ಮಹಾಕಾಳೇಶ್ವರ ದೇವಸ್ಥಾನದ ಭಸ್ಮ ಆರತಿಯಲ್ಲಿ ಪಾಲ್ಗೊಂಡ ಕ್ರಿಕೆಟಿಗ ಅಕ್ಷರ್ ಪಟೇಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2024, 6:23 IST
Last Updated 26 ನವೆಂಬರ್ 2024, 6:23 IST

ಮಧ್ಯಪ್ರದೇಶದ ಉಜ್ಜಯಿನಿಯ ಬಾಬಾ ಮಹಾಕಾಳೇಶ್ವರ ದೇವಸ್ಥಾನದಲ್ಲಿ ನಡೆದ ಭಸ್ಮ ಆರತಿಯಲ್ಲಿ ಕ್ರಿಕೆಟಿಗರಾದ ಅಕ್ಷರ್‌ ಪಟೇಲ್‌ ಮತ್ತು ರವಿ ಬಿಷ್ಣೋಯಿ ಪಾಲ್ಗೊಂಡರು. ಇಬ್ಬರೂ ಕ್ರಿಕೆಟಿಗರು ಪೂಜೆಯ ವೇಳೆ ಭಕ್ತಿಯಲ್ಲಿ ಮಗ್ನರಾದರು. ತಮ್ಮ ಅನುಭವದ ಕುರಿತ ಮಾತನಾಡಿದ ಅಕ್ಷರ್ ಪಟೇಲ್‌ ಸಂತೋಷ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.