ಐದನೇ ಬಾರಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸುತ್ತಿರುವ ಇಂಗ್ಲೆಂಡ್ ದೇಶದ ಮೈದಾನಗಳು ಈಗ ಕಂಗೊಳಿಸುತ್ತಿವೆ. ಇಲ್ಲಿಯ ಪಿಚ್‌ಗಳು ವೇಗದ ಬೌಲ್ಂಗ್‌ಗೆ ಹೆಚ್ಚು ಅನುಕೂಲಕರವಾಗಿವೆ.ಪಿಚ್ ಮೇಲೆ ಚಂಡು ಹೆಚ್ಚು ಪುಟಿದು ಮೇಲೆಳುವುದರಿಂದ ಬೌಲರ್‌ಗಳಿಗೆ ಸ್ವಿಂಗ್, ಬೌನ್ಸರ್ ಎಸೆತಗಳನ್ನು ಹಾಕಲು ಸಹಕಾರಿಯಾಗಿರುತ್ತವೆ.
ಇದೀಗ ವಿಶ್ವಕಪ್ ಪಂದ್ಯಗಳಿಗೆ ಸಜ್ಜಾಗಿರುವ ಇಲ್ಲಿನ ಹನ್ನೊಂದು ಕ್ರೀಡಾಂಗಣಗಳ ಕುರಿತ ಮಾಹಿತಿ ಇಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.