ಸಮಸ್ತಿಪುರ (ಬಿಹಾರ): ಸೋಮವಾರ ಮುಕ್ತಾಯಗೊಂಡ ಐಪಿಎಲ್ ಹರಾಜಿನಲ್ಲಿ ಬಿಹಾರದ 13 ವರ್ಷ ವಯಸ್ಸಿನ ಕ್ರಿಕೆಟಿಗ ವೈಭವ್ ಸೂರ್ಯವಂಶಿಯನ್ನು ರಾಜಸ್ಥಾನ ರಾಯಲ್ಸ್ ತಂಡ ₹1.10 ಕೋಟಿ ಕೊಟ್ಟು ಖರೀದಿಸಿದೆ. ಬಾಲಕನ ಈ ಸಾಧನೆ ಬಗ್ಗೆ ಮನೆಯಲ್ಲಿ ಸಂಭ್ರಮಾಚರಣೆ ನಡೆದಿದೆ. ವೈಭವ್ ತಂದೆಯ ಕನಸನ್ನು ಈಡೇರಿಸಿದ್ದಾನೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.