ADVERTISEMENT

PHOTOS | ಚೆನ್ನೈ ಟೆಸ್ಟ್: ಟೀಮ್ ಇಂಡಿಯಾ ವಿಜಯೋತ್ಸವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಸೆಪ್ಟೆಂಬರ್ 2024, 7:16 IST
Last Updated 22 ಸೆಪ್ಟೆಂಬರ್ 2024, 7:16 IST
<div class="paragraphs"><p>ಅಶ್ವಿನ್ ಆಲ್‌ರೌಂಡ ಆಟ: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 280 ರನ್ ಗೆಲುವು</p></div>

ಅಶ್ವಿನ್ ಆಲ್‌ರೌಂಡ ಆಟ: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 280 ರನ್ ಗೆಲುವು

   

(ಪಿಟಿಐ ಚಿತ್ರ)

ಶತಕ ಹಾಗೂ ಆರು ವಿಕೆಟ್ ಗಳಿಸಿದ ಅಶ್ವಿನ್

ADVERTISEMENT

ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಅಂತರದ ಮುನ್ನಡೆ

ರೋಹಿತ್ ಶರ್ಮಾ ನಾಯಕತ್ವದಲ್ಲಿ ತವರಿನಲ್ಲಿ ಭಾರತದ ಗೆಲುವಿನ ಓಟ

ವಿರಾಟ್ ಕೊಹ್ಲಿ ಸಂಭ್ರಮ

ಮೊದಲ ಇನಿಂಗ್ಸ್‌ನಲ್ಲಿ ಅಶ್ವಿನ್-ಜಡೇಜ ಅಮೂಲ್ಯ ಜೊತೆಯಾಟ

ಬೌಲಿಂಗ್‌ನಲ್ಲೂ ಮಿಂಚಿದ ಜಡೇಜ

ಪುನರಾಗಮನ ಪಂದ್ಯದಲ್ಲೇ ರಿಷಭ್ ಪಂತ್ ಶತಕ ಸಾಧನೆ

ಶತಕ ಗಳಿಸಿ ಸಾಮರ್ಥ್ಯ ಸಾಬೀತುಪಡಿಸಿದ ಶುಭಮನ್ ಗಿಲ್

ಪಂದ್ಯಶ್ರೇಷ್ಠ ಪುರಸ್ಕೃತ ಅಶ್ವಿನ್‌ಗೆ ನಾಯಕ ರೋಹಿತ್ ಅಭಿನಂದನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.