ADVERTISEMENT

ವಿಶ್ವಕಪ್‌ ಕ್ರಿಕೆಟ್‌: ಪಾಕಿಸ್ತಾನಕ್ಕೆ ಸೋಲು, ವಿಂಡೀಸ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 14:06 IST
Last Updated 3 ಜೂನ್ 2019, 14:06 IST
   

ನಾಟಿಂಗಂ:ಈ ಸಲದ ವಿಶ್ವಕಪ್‌ನಲ್ಲಿ ಗೆಲುವಿನ ಆರಂಭ ಕಾಣುವ ಕನಸಿನೊಂದಿಗೆ ಕಣಕ್ಕಿಳಿದಿದ್ದ ಪಾಕಿಸ್ತಾನ ಆರಂಭದಲ್ಲೇ ಮುಗ್ಗರಿಸಿದ್ದು ವೆಸ್ಟ್‌ ಇಂಡೀಸ್‌ ವಿರುದ್ಧ ಸೋಲು ಕಂಡಿದೆ.

ಟ್ರೆಂಟ್‌ ಬಿಜ್‌ನಲ್ಲಿ ನಡೆಯುತ್ತಿರುವ ವೆಸ್ಟ್‌ ಇಂಡೀಸ್‌ ಎದುರಿನ ಪಂದ್ಯದಲ್ಲಿ ಸರ್ಫರಾಜ್‌ ಅಹಮದ್‌ ಬಳಗ ಕೇವಲ 21.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 105 ರನ್‌ ಗಳಿಸಿತ್ತು. ಸುಲಭದ ಗರಿಯನ್ನು ಬೆನ್ನತ್ತಿದ ವೆಸ್ಟ್‌ ಇಂಡೀಸ್‌ ಪಡೆ ಕೇವಲ13.4 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು.

ಸ್ಕೋರ್‌ ವಿವರ:https://bit.ly/2QAa3M4

ADVERTISEMENT

ಪಾಕಿಸ್ತಾನ 105 (21.4 ಓವರ್‌ಗಳಲ್ಲಿ)

ಇಮಾಮ್ ಉಲ್ ಹಕ್ ಸಿ ಶಾಯ್ ಹೋಪ್ ಬಿ ಶೆಲ್ಡನ್ ಕಾಟ್ರೆಲ್ 02

ಫಕ್ರ್ ಜಮಾನ್ ಬಿ ಆ್ಯಂಡ್ರೆ ರಸೆಲ್ 22

ಬಾಬರ್ ಆಜಂ ಸಿ ಶಾಯ್ ಹೋಪ್ ಬಿ ಓಶೆನ್ ಥಾಮಸ್ 22

ಹ್ಯಾರಿಸ್ ಸೊಹೈಲ್ ಸಿ ಶಾಯ್ ಹೋಪ್ ಬಿ ಆ್ಯಂಡ್ರೆ ರಸೆಲ್ 08

ಸರ್ಫರಾಜ್ ಅಹಮದ್ ಸಿ ಶಾಯ್ ಹೋಪ್ ಬಿ ಜೇಸನ್ ಹೋಲ್ಡರ್ 08

ಮೊಹಮ್ಮದ್ ಹಫೀಜ್ ಸಿ ಶೆಲ್ಡನ್ ಕಾಟ್ರೆಲ್ ಬಿ ಓಶೆನ್ ಥಾಮಸ್ 16

ಇಮದ್ ವಾಸಿಂ ಸಿ ಕ್ರಿಸ್ ಗೇಲ್ ಬಿ ಜೇಸನ್ ಹೋಲ್ಡರ್ 01

ಶಾದಾಬ್ ಖಾನ್ ಎಲ್‌ಬಿಡಬ್ಲ್ಯು ಓಶೆನ್ ಥಾಮಸ್ 00

ಹಸನ್ ಅಲಿ ಸಿ ಶೆಲ್ಡನ್ ಕಾಟ್ರೆಲ್ ಬಿ ಜೇಸನ್ ಹೋಲ್ಡರ್ 01

ವಹಾಬ್ ರಿಯಾಜ್ ಬಿ ಓಶೆನ್ ಥಾಮಸ್ 18

ಮೊಹಮ್ಮದ್ ಅಮೀರ್ ಔಟಾಗದೆ 03

ಇತರೆ (ವೈಡ್ 2, ನೋಬಾಲ್ 2) 04

ವಿಕೆಟ್ ಪತನ: 1-17 (ಇಮಾಮ್ ಉಲ್ ಹಕ್‌, 2.6), 2-35 (ಫಕ್ರ್‌ ಜಮಾನ್, 5.5), 3-45 (ಹ್ಯಾರಿಸ್ ಸೊಹೈಲ್, 9.4), 4-62 (ಬಾಬರ್ ಆಜಂ, 13.1), 5-75 (ಸರ್ಫರಾಜ್ ಅಹಮದ್, 16.1), 6-77 (ಇಮಾದ್ ವಾಸಿಂ, 16.6), 7-78 (ಶಾದಾಬ್ ಖಾನ್, 17.3), 8-81 (ಹಸನ್ ಅಲಿ, 18.3), 9-83 (ಮೊಹಮ್ಮದ್ ಹಫೀಜ್, 19.3), 10-105 (ವಹಾಬ್ ರಿಯಾಜ್, 21.4)

ಬೌಲಿಂಗ್‌:ಶೆಲ್ಡನ್ ಕಾಟ್ರೆಲ್ 4–0–18–1, ಜೇಸನ್ ಹೋಲ್ಡರ್ 5–0–42–3, ಆ್ಯಂಡ್ರೆ ರಸೆಲ್ 3–1–4–2, ಕಾರ್ಲೋಸ್ ಬ್ರಾಥ್‌ವೈಟ್ 4–0–14–0, ಒಶಾನೆ ಥಾಮಸ್ 5.4–0–27–4

***

ವೆಸ್ಟ್ ಇಂಡೀಸ್ 3ಕ್ಕೆ 108 (13.4 ಓವರ್‌ಗಳಲ್ಲಿ)

ಕ್ರಿಸ್ ಗೇಲ್‌ ಸಿ ಶಾದಾಬ್ ಖಾನ್ ಬಿ ಮೊಹಮ್ಮದ್ ಅಮೀರ್ 50

ಶಾಯ್ ಹೋಪ್ ಸಿ ಮೊಹಮ್ಮದ್ ಹಫೀಜ್ ಬಿ ಮೊಹಮ್ಮದ್ ಅಮೀರ್ 11

ಡರೆನ್ ಬ್ರಾವೊ ಸಿ ಬಾಬರ್ ಆಜಂ ಬಿ ಮೊಹಮ್ಮದ್ ಅಮೀರ್ 00

ನಿಕೋಲಸ್ ಪೂರನ್ ಔಟಾಗದೆ 34

ಶಿಮ್ರಾನ್ ಹೆಟ್ಮೆಯರ್ 07

ಇತರೆ: (ಲೆಗ್ ಬೈ 3, ವೈಡ್ 3) 06

ವಿಕೆಟ್ ಪತನ:1-36 (ಶಾಯ್ ಹೋಪ್, 4.3), 2-46 (ಡರೆನ್ ಬ್ರಾವೊ, 6.2), 3-77 (ಕ್ರಿಸ್ ಗೇಲ್‌, 10.5)

ಬೌಲಿಂಗ್‌:ಮೊಹಮ್ಮದ್ ಅಮೀರ್ 6–0–26–3, ಹಸನ್ ಅಲಿ 4–0–39–0, ವಹಾಬ್ ರಿಯಾಜ್ 3.4–1–40–0

ಫಲಿತಾಂಶ: ವೆಸ್ಟ್ ಇಂಡೀಸ್‌ಗೆ ಏಳು ವಿಕೆಟ್‌ಗಳ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.