ADVERTISEMENT

PHOTOS | ಸುನಿಲ್ ಚೆಟ್ರಿ ವಿದಾಯ; ಭಾವುಕ ಕ್ಷಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜೂನ್ 2024, 2:57 IST
Last Updated 7 ಜೂನ್ 2024, 2:57 IST
<div class="paragraphs"><p>ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ವಿದಾಯ</p></div>

ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ವಿದಾಯ

   

(ಪಿಟಿಐ ಚಿತ್ರ)

ಕುವೈತ್ ವಿರುದ್ಧ ನಡೆದ ಪಂದ್ಯದಲ್ಲಿ ಗೋಲು ರಹಿತ ಡ್ರಾ ಸಾಧಿಸಿದ ಭಾರತ

ADVERTISEMENT

ವೃತ್ತಿ ಜೀವನದಲ್ಲಿ 94 ಗೋಲು ಗಳಿಸಿರುವ ಚೆಟ್ರಿ

ಚೆಟ್ರಿ ಆಟದ ಭಂಗಿ

ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಚೆಟ್ರಿ

ಕೋಲ್ಕತ್ತದಲ್ಲಿ ಸರಿ ಸುಮಾರು 60 ಸಾವಿರ ಪ್ರೇಕ್ಷಕರ ಮುಂದೆ ಕೊನೆಯ ಪಂದ್ಯ ಆಡಿದ ಚೆಟ್ರಿ

39 ವರ್ಷದ ಚೆಟ್ರಿ ಅವರ 19 ವರ್ಷಗಳ ಅಂತರರಾಷ್ಟ್ರೀಯ ಫುಟ್‌ಬಾಲ್‌ ಪಯಣಕ್ಕೆ ತೆರೆಬಿದ್ದಿತು.

ಚೆಟ್ರಿ 2005ರಲ್ಲಿ ಪಾಕಿಸ್ತಾನ ವಿರುದ್ಧ ಕ್ವೆಟ್ಟಾದಲ್ಲಿ ನಡೆದ ತಮ್ಮ ಪದಾರ್ಪಣೆ ಪಂದ್ಯದಲ್ಲಿ ಗೋಲು ಹೊಡೆದಿದ್ದರು.

ಸುನಿಲ್ ಚೆಟ್ರಿ ಅವರ ವಿದಾಯದ ಪಂದ್ಯ ಅದಾಗಿದ್ದ ಕಾರಣ ಅಭಿಮಾನಿಗಳಲ್ಲಿ ಶೂನ್ಯಭಾವ ಆವರಿಸಿತ್ತು

11ನೇ ನಂಬರ್ ಜರ್ಸಿ ತೊಡುತ್ತಿದ್ದ ಚೆಟ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.