ದೋಹಾ: ಫಿಫಾ ವಿಶ್ವಕಪ್-2022ರ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಅಧಿಕೃತವಾಗಿ ಬಳಸಲಾಗುವ 'ಅಲ್ ಹಿಲ್ಮ್' ಹೆಸರಿನ ಕಾಲ್ಚೆಂಡನ್ನು ಅನಾವರಣ ಮಾಡಲಾಗಿದೆ.
ಅರೇಬಿಕ್‌ನಲ್ಲಿ ‘ಅಲ್ ಹಿಲ್ಮ್’ ಎಂದರೆ ‘ಕನಸು’ ಎಂದು ಅರ್ಥ. ಗುಂಪು ಹಂತಗಳ ಪಂದ್ಯಗಳಿಗೆ ‘ಅಲ್ ರಿಹ್ಲಾ’ (ಜರ್ನಿ–ಯಾನ) ಎಂಬ ಹೆಸರಿನ ಚೆಂಡನ್ನು ಬಳಸಲಾಗಿತ್ತು.
ಚಿನ್ನದ ಬಣ್ಣ ಮತ್ತು ಕೆಂಪು ಬಣ್ಣದ ತ್ರಿಕೋನ ಆಕೃತಿಗಳನ್ನು ಚೆಂಡಿನ ಮೇಲೆ ಮೂಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.