ADVERTISEMENT

ಫಿಫಾ ಅಧ್ಯಕ್ಷರ ಮೇಲೆ ಮೊಕದ್ದಮೆ

ಏಜೆನ್ಸೀಸ್
Published 30 ಜುಲೈ 2020, 20:47 IST
Last Updated 30 ಜುಲೈ 2020, 20:47 IST
ಜಿಯಾನಿ ಇನ್ಫಾಂಟಿನೊ
ಜಿಯಾನಿ ಇನ್ಫಾಂಟಿನೊ   

ಜಿನಿವಾ : ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಫಿಫಾದ ಆಡಳಿತ ಸಮಿತಿಯ ಹೊಸದೊಂದು ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾಗಿದೆ ಎಂದು ಸ್ವಿಸ್‌ ವಿಶೇಷ ಅಭಿಯೋಜಕ ಸ್ಟಿಫನ್ ಕೆಲ್ಲರ್ ಅವರು ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT