ವಿಜಯಪುರ: ಜನವರಿ 9 ರಿಂದ 12ರವರೆಗೆ ವಿಜಯಪುರದಲ್ಲಿ ನಡೆಯುವ 28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ತಂಡವನ್ನು ಆಯ್ಕೆ ಮಾಡಲಾಗಿದೆ.
14 ವರ್ಷ ಬಾಲಕರ ವಿಭಾಗ: ಕರಿಯಪ್ಪ ಹೆಗಡೆ, ಹೊನ್ನಪ್ಪ ಧರ್ಮಟ್ಟಿ, ಸ್ಟಾಲಿನ್ ಗೌಡ, ಸಿದ್ದಲಿಂಗ ಜಕ್ಕಣ್ಣವರ.
16 ವರ್ಷ ಬಾಲಕರ ವಿಭಾಗ: ನಿತೀಶ್ ಪೂಜಾರಿ, ಎಲ್ಲೇಶ್ ಹುಡೇದ, ಅರವಿಂದ ರಾಥೋಡ, ಶ್ರೀನಿವಾಸ್ ರಜಪೂತ.
18 ವರ್ಷ ಬಾಲಕರ ವಿಭಾಗ: ಸುಜಲ್ ಜಾಧವ್, ರಾಹುಲ್ ರಾಠೋಡ, ಮಲ್ಲೇಶ ಬಡಿಗೇರ, ರಾಘವೇಂದ್ರ ವಂದಾಲ, ರಮೇಶ ಮಲಗುಂಡಿ.
23 ವರ್ಷದ ಬಾಲಕ ವಿಭಾಗ: ಪ್ರತಾಪ ಪಡಚಿ, ಸಚಿನ್ ರಂಜಣಗಿ, ಶ್ರೀಶೈಲ ವೀರಾಪುರ, ಉದಯ ಗುಳೇದ.
ಪುರುಷರ ವಿಭಾಗ: ನವೀನ ಜಾನ್, ಸೌರಭ ಸಿಂಗ್, ರಾಜು ಭಾಟಿ, ಶ್ರೀನಿಧಿ ಉರ್ಲಾ, ಸೋಮೇಶ್ ಜಿ, ಅನಿಲ ಕಲ್ಲಪ್ಪಗೋಳ, ರಾವತ ಚೆಂಬೂರ.
ಬಾಲಕರು ಮತ್ತು ಪುರುಷರ ತಂಡದ ಮ್ಯಾನೇಜರ್ ಆಗಿ ಲಕ್ಷ್ಮಣ ತೇರದಾಳ, ತರಬೇತುದಾರರಾಗಿ ವಿಟ್ಟಲ್ ಬುರ್ಜಿ, ಭೀಮಪ್ಪ ವಿಜಯನಗರ, ರಮೇಶ ರಾಥೋಡ ಅವರನ್ನು ನೇಮಿಸಲಾಗಿದೆ.
14 ವರ್ಷ ಬಾಲಕಿಯರ ವಿಭಾಗ: ಗಾಯತ್ರಿ ಕಿತ್ತೂರ, ದೀಪಿಕಾ ಪಡತಾರೆ, ಸಂಗವ್ವ ಬನಸೋಡೆ, ಪಲ್ಲವಿ ಹಂಚಿನಾಳ.
16 ವರ್ಷ ಬಾಲಕಿಯರ ವಿಭಾಗ: ಛಾಯಾ ನಾಗಶೆಟ್ಟಿ, ಜ್ಯೋತಿ ರಾಥೋಡ, ಕೋಕಿಲ ಚೌಹಾನ್, ಆಯುಷಾ ಮೋಮಿನ.
18 ವರ್ಷ ಬಾಲಕಿಯರ ವಿಭಾಗ: ಅನುಪಮಾ ಗುಳೇದ, ನಂದಾ ಚಿಚಕಂಡಿ, ಕೀರ್ತಿ ನಾಯಕ್, ಪಾಯಲ್ ಚೌಹಾನ್, ಶೀಲಾ ನ್ಯಾಮಗೌಡ.
ಮಹಿಳೆಯರ ವಿಭಾಗ: ಚೈತ್ರ ಬುರ್ಜಿ, ಸೌಮ್ಯ ಅನಂತಪುರ, ಟಿಮ್ ಟಿಮ್ ಶರ್ಮಾ, ಕಾವೇರಿ ಮುರ್ನಾಳ, ಸಾವಿತ್ರಿ ಹೆಬ್ಬಾಳಟ್ಟಿ, ಸವಿತಾ ಅಡಗಲ, ಗಂಗಾ ದಂಡಿನ.
ಬಾಲಕಿಯರ ಮತ್ತು ಮಹಿಳಾ ತಂಡದ ಮ್ಯಾನೇಜರ್ ಆಗಿ ಗಂಗಪ್ಪ ಪತ್ತಾರ, ತರಬೇತುದಾರರಾಗಿ ಅಲ್ಕಾ ಪಡತರೆ, ರೂಪಾ ಗೌಡರ, ಶ್ರೀಶೈಲ ರಾಯಣ್ಣವರ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯ ಅಮೆಚೂರ್ ಸೈಕ್ಲಿಂಗ್ ಸಂಸ್ಥೆಯ ಅಧ್ಯಕ್ಷ ರಾಜು ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.