ADVERTISEMENT

ಬಿಲಿಯರ್ಡ್ಸ್: ಭಾಸ್ಕರ್‌ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 4:37 IST
Last Updated 8 ಅಕ್ಟೋಬರ್ 2024, 4:37 IST
<div class="paragraphs"><p>ಬಿ.ಭಾಸ್ಕರ್‌</p></div>

ಬಿ.ಭಾಸ್ಕರ್‌

   

ಬೆಂಗಳೂರು: ಬಿ.ಭಾಸ್ಕರ್‌ ಇಲ್ಲಿ ಸೋಮವಾರ ನಡೆದ ರಾಜ್ಯ ರ‍್ಯಾಂಕಿಂಗ್‌ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಟೂರ್ನಿಯ‌ ಸೀನಿಯರ್‌ ಪುರುಷರ ಬಿಲಿಯರ್ಡ್ಸ್‌ ಫೈನಲ್‌ನಲ್ಲಿ 4–0 ಯಿಂದ ಎಂ.ಎಲ್‌. ಲಕ್ಷ್ಮಣ್‌ ಅವರನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆಯಲ್ಲಿ ನಡೆದ ಟೂರ್ನಿಯಲ್ಲಿ ಡಿ.ರಾಜ್‌ಕುಮಾರ್ ಮೂರನೇ ಸ್ಥಾನ ಪಡೆದರು. ಐ.ಎಚ್‌. ಮನುದೇವ್‌ ನಾಲ್ಕನೇ ಸ್ಥಾನ ಗಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.