ADVERTISEMENT

Watch: ಕ್ಯಾಚ್ ಇಟ್ ಕ್ರೀಡಾ ಕಥೆಗಳು; ಗರಡಿಮನೆ ಪುಟ್ಟ ದ್ವಾರದ ಗುಟ್ಟು!

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 1:11 IST
Last Updated 15 ಮಾರ್ಚ್ 2021, 1:11 IST

ಗರಡಿಮನೆ ಎಂದರೆ ಕುಸ್ತಿ ತರಬೇತಿ ಕೇಂದ್ರ ಮಾತ್ರವಲ್ಲ. ಅದೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ಪಾರಂಪರಿಕ ಮೌಲ್ಯಗಳನ್ನು ಕಲಿಸುವ ಶಾಲೆ. ಊರು- ಕೇರಿಯ ಆರೋಗ್ಯದೇಗುಲ ಮತ್ತು ಸಾಮಾಜಿಕ ಸ್ವಾಸ್ಥ್ಯ, ಭದ್ರತೆಗಳನ್ನೂ ಕಾಪಾಡುವ ಉತ್ತಮ ಯುವಪಡೆಯನ್ನು ಬೆಳೆಸುವ ತಾಣ. ಅಜನುಬಾಹು ಪೈಲ್ವಾನರನ್ನು ಬೆಳೆಸುವ ಈ ಗರಡಿಮನೆಗಳ ಪ್ರವೇಶ ದ್ವಾರ ಮಾತ್ರ ಏಕೆ ಪುಟ್ಟದಾಗಿರುತ್ತದೆ? ಇಲ್ಲಿ ನೋಡಿ..

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ

ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ

ADVERTISEMENT

ಫೇಸ್‌ಬುಕ್ನಲ್ಲಿ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಫಾಲೋ ಮಾಡಿ

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.