ADVERTISEMENT

Paris Olympics | ಚೀನಾ ವನಿತೆಯರಿಗೆ ರಿಧಮಿಕ್ ಚಿನ್ನ

ಏಜೆನ್ಸೀಸ್
Published 10 ಆಗಸ್ಟ್ 2024, 23:00 IST
Last Updated 10 ಆಗಸ್ಟ್ 2024, 23:00 IST
<div class="paragraphs"><p>ಪ್ಯಾರಿಸ್ ಒಲಿಂಪಿಕ್ ಕೂಟದ ಮಹಿಳೆಯರ ರಿಧಮಿಕ್ ಜಿಮ್ನಾಸ್ಟಿಕ್ಸ್‌ನಲ್ಲಿ ಚೀನಾದ ಅಥ್ಲೀಟ್‌ಗಳ ಆಕರ್ಷಕ ಕಸರತ್ತು</p></div>

ಪ್ಯಾರಿಸ್ ಒಲಿಂಪಿಕ್ ಕೂಟದ ಮಹಿಳೆಯರ ರಿಧಮಿಕ್ ಜಿಮ್ನಾಸ್ಟಿಕ್ಸ್‌ನಲ್ಲಿ ಚೀನಾದ ಅಥ್ಲೀಟ್‌ಗಳ ಆಕರ್ಷಕ ಕಸರತ್ತು

   

ಪ್ಯಾರಿಸ್ : ಚೀನಾ ತಂಡವು ಒಲಿಂಪಿಕ್ಸ್‌ನಲ್ಲಿ ಇದೇ ಮೊದಲ ಸಲ ರಿಧಮಿಕ್ ಜಿಮ್ನಾಸ್ಟಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿತು. 

ಐವರು ಮಹಿಳೆಯರ ಚೀನಾ ತಂಡವು ಶನಿವಾರ ನಡೆದ ಫೈನಲ್‌ನಲ್ಲಿ  69.800 ಅಂಕಗಳನ್ನು ಗಳಿಸಿತು. ಎರಡು ವಿಭಾಗಗಳರ್ಳೀ ಫೈನಲ್ ಸುತ್ತು ವಿಂಗಡಣೆಯಾಗಿತ್ತು. 

ADVERTISEMENT

ಮೊದಲನೆಯ ವಿಭಾಗದಲ್ಲಿ ಹೂಪ್‌ಗಳನ್ನು ಮತ್ತು ಎರಡನೇ ವಿಭಾಗದಲ್ಲಿ ರಿಬ್ಬನ್, ಚೆಂಡುಗಳನ್ನು ಬಳಸಿ ಕಸರತ್ತು ತೋರಿಸಿದರು. 

ಇಸ್ರೇಲ್ ತಂಡವು ಬೆಳ್ಳಿ ಪದಕ ಜಯಿಸಿತು. ದೇಶಕ್ಕೆ ಲಭಿಸಿದ ಮೊದಲ ರಿಧಮಿಕ್ ಜಿಮ್ನಾಸ್ಟಿಕ್ಸ್ ಪದಕ ಇದಾಗಿದೆ. ಇಟಲಿ ಕಂಚು ಗಳಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.