ನವದೆಹಲಿ: ರಿಯೊ ಪ್ಯಾರಾಲಿಂಪಿಕ್ಸ್‌ನ ಶಾಟ್‌ಪಟ್‌ನಲ್ಲಿ ಬೆಳ್ಳಿ ಗೆದ್ದ ದೀಪಾ ಮಲಿಕ್ ಅವರಿಗೆ ನ್ಯೂಜಿಲೆಂಡ್ ಪ್ರಧಾನಿಯ ಸರ್ ಎಡ್ಮಂಡ್ ಹಿಲರಿ ಫೆಲೋಷಿಪ್ ಲಭಿಸಿದೆ.
48 ವರ್ಷದ ದೀಪಾ 2016ರ ಒಲಿಂಪಿಕ್ಸ್ ಎಫ್ 53 ವಿಭಾಗದಲ್ಲಿ ಪದಕ ಗಳಿಸಿದ್ದರು. ಫೆಲೋಷಿಪ್ ಪಡೆದ ಕಾರಣ ಅವರು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಕ್ರೀಡೆ, ಸಾಂಸ್ಕೃತಿಕ ಸಂಬಂಧಗಳನ್ನು ಬೆಳೆಸಲು ಪ್ರಯತ್ನಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.