ADVERTISEMENT

ಶ್ರವಣದೋಷವುಳ್ಳವರ ಕ್ರೀಡಾಕೂಟ: ಶಿವರಾಜ್, ರಕ್ಷಿತಾ ವೇಗದ ಓಟಗಾರರು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 3:26 IST
Last Updated 29 ಸೆಪ್ಟೆಂಬರ್ 2024, 3:26 IST
<div class="paragraphs"><p>p</p></div>

p

   

ಬಾಗಲಕೋಟೆ: ದಾವಣಗೆರೆ ಶಿವರಾಜ್‌, ಮೈಸೂರಿನ ರಕ್ಷಿತಾ.ಎಂ ಇಲ್ಲಿ ನಡೆಯುತ್ತಿರುವ ಶ್ರವಣದೋಷವುಳ್ಳವರ ರಾಜ್ಯ ಕ್ರೀಡಾಕೂಟದ 100 ಮೀ ಓಟದಲ್ಲಿ ಮೊದಲ ಸ್ಥಾನ ಗಳಿಸಿದರು.

ಕರ್ನಾಟಕ ಶ್ರವಣದೋಷವುಳ್ಳವರ ಕ್ರೀಡಾ ಒಕ್ಕೂಟ, ಬಾಗಲಕೋಟೆ ಜಿಲ್ಲಾ ಶ್ರವಣದೋಷವುಳ್ಳವರ ಸಂಘದ ಸಹಯೋಗದಲ್ಲಿ ಶನಿವಾರ ಬಸವೇಶ್ವರ ಪ್ರೌಢಶಾಲೆ ಮೈದಾನದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಈ ಕೂಟದ ಪ್ರತಿಯೊಂದು ವಿಭಾಗದಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದವರು:

ADVERTISEMENT

ಪುರುಷರು: 5 ಸಾವಿರ ಮೀ.ಓಟ: ಅಕ್ಷಯ ಮುಗಳಿ (ಮೈಸೂರು), ಮಹಾಂತೇಶಯ್ಯ ಎಸ್. (ಬಾಗಲಕೋಟೆ), ರಾಹುಲ್ ಹೆರವಾಡೆ (ಬೆಳಗಾವಿ). ಜಾವಲಿನ್ ಥ್ರೋ: ಅನುಷ ನಾಯಕ (ದಕ್ಷಿಣ ಕನ್ನಡ), ಸೈಯದ್ ಝಬಿಉಲ್ಲಾ (ತುಮಕೂರ), ಶ್ರೇಯಸ್ ಎಂ. (ಮಂಡ್ಯ). 800 ಮೀ.ಓಟ: ಅವಿನಾಶ ಕೆ.ಎಸ್. (ಚಿಕ್ಕಮಗಳೂರು), ಹರ್ಷ (ಮೈಸೂರು), ಸಲ್ಮಾನ್‍ಖಾನ್ ಕಾಕಡ (ಧಾರವಾಡ). ಲಾಂಗ್‌ಜಂಪ್: ನಿಕ್ಷಿತ್ ಡಿ.ಕೆ. (ಮೈಸೂರು), ಲಿಖಿತ್ ಗೌಡ (ತುಮಕೂರು), ವೆಂಕಟೇಶ ಎಂ.ಎಸ್. (ತುಮಕೂರು). 

ಮಹಿಳೆಯರು: ಜಾವಲಿನ್ ಥ್ರೋ: ಸ್ನೇಹಾ (ಬೆಂಗಳೂರು), ನಿಧಿ ಸುಲಾಖೆ (ಧಾರವಾಡ), ಶರಣಮ್ಮ ಪಾಲಕಿ (ವಿಜಯಪುರ).400 ಮೀ.ಓಟ: ಅಲಿಯಾ (ಬೆಂಗಳೂರು), ಶಾಂಭವಿ (ಮೈಸೂರು), ಅಂಕಿತಾ ಮನಗೂಳಿ (ಬೆಳಗಾವಿ). 800 ಮೀ.ಓಟ: ತನುಜಾ (ಬೆಂಗಳೂರು), ಕಾವೇರಿ ಪೂಜೇರಿ (ಬೆಳಗಾವಿ), ಫರ್ಜಾನಾ ಬಾನು (ಬೆಂಗಳೂರು). 18 ವರ್ಷದೊಳಗಿನ ಬಾಲಕರು: 800 ಮೀ.ಓಟ: ಬಾಲಾಜಿ ಎಚ್.ಎಸ್. (ಮಂಡ್ಯ), ಸಂದೀಪ ಕುಮಾರ್ (ಮಂಡ್ಯ), ಅನಿಲ್ ಕುಮಾರ್ (ದಾವಣಗೆರೆ). ಹೈಜಂಪ್: ಗೋವಿಂದರಾಜು ಆರ್. (ತುಮಕೂರು, ಹೊಸ ದಾಖಲೆ), ಲಿಖಿತ್ ಗೌಡ (ತುಮಕೂರು), ವೇದಾಂತ ಗೌಡ (ಮಂಡ್ಯ). 18 ವರ್ಷದೊಳಗಿನ ಬಾಲಕಿಯರು: 800 ಮೀ.ಓಟ: ಜೀವಿತಾ ಎಸ್. (ಮಂಡ್ಯ), ವರ್ಷಿಣಿ ಎಂ. (ಬೆಂಗಳೂರು). ಲಾಂಗ್‌ಜಂಪ್: ಯುಕ್ತಾ ಎನ್.ಪಿ. (ಮೈಸೂರು), ವಲ್ಲೇಪು ಹರ್ಷಿತಾ (ಮೈಸೂರು), ನಯನಾ ಜಿ. (ತುಮಕೂರು). 16 ವರ್ಷದೊಳಗಿನ ಬಾಲಕರು: 400 ಮೀ.ಓಟ: ಶಿವರಾಜ (ದಾವಣಗೆರೆ), ವಿನೋದ (ಮೈಸೂರು), ರಂಗನಾಥ (ದಾವಣಗೆರೆ). 800 ಮೀ.ಓಟ: ಸುನೀಲ ಮಾತಂಗಿ (ಹಾವೇರಿ), ಸೈಯದ್ ಫರಹಾನ್ (ಬೆಂಗಳೂರು), ಫಾರೂಕ್ (ಮಂಡ್ಯ). 100 ಮೀ.ಓಟ: ಶಿವರಾಜ (ದಾವಣಗೆರೆ), ರಂಗನಾಥ (ದಾವಣಗೆರೆ), ಸಿದ್ದು (ಮಂಡ್ಯ). 200 ಮೀ.ಓಟ: ದಯಾನಂದ ತಳವಾರ (ಗದಗ), ಸಿದ್ದು (ಮಂಡ್ಯ), ಪ್ರಜ್ವಲ್ (ದಾವಣಗೆರೆ). 16 ವರ್ಷದೊಳಗಿನ ಬಾಲಕಿಯರು: 800 ಮೀ.ಓಟ: ಕುಸುಮಲತಾ (ಮೈಸೂರು), ಸುಷ್ಮಾ (ಮೈಸೂರು), ವರ್ಷಾ (ದಾವಣಗೆರೆ). 100 ಮೀ.ಓಟ:ರಕ್ಷಿತಾ ಎಂ. (ಮೈಸೂರು), ಭಾಗವಿ ಎಂ. (ದಾವಣಗೆರೆ), ಉಷಾ (ಮಂಡ್ಯ). 200 ಮೀ.ಓಟ: ರಿಶ್ತಾ ಎಂ. (ಮೈಸೂರು), ಭಾರ್ಗವಿ ಎಂ. (ದಾವಣಗೆರೆ), ಅನುಸೂಯಾ ಯು. (ದಾವಣಗೆರೆ). 14 ವರ್ಷದೊಳಗಿನ ಬಾಲಕರು: ಲಾಂಗ್‌ಜಂಪ್: ವಿಜಯ ಜಡಗಪ್ಪಗೋಳ (ಬೆಳಗಾವಿ), ಇಶಾಂತ ಎ. (ಮೈಸೂರು), ಮೈಲಾರಿ ಬಿ.ಆರ್.(ದಾವಣಗೆರೆ). ಶಾಟ್‌ಪಟ್: ಅಂಜನ್ ಅನೀಶ್ (ಬೆಂಗಳೂರು), ಗಗನಗೌಡ ಎಚ್.ಆರ್. (ಮಂಡ್ಯ), ವಿನಾಯಕ ಹಳ್ಳಿಕೇರಿ (ಧಾರವಾಡ). 14 ವರ್ಷದೊಳಗಿನ ಬಾಲಕಿಯರು: ಲಾಂಗ್‌ಜಂಪ್: ಕೀರ್ತಿ ನಾಗನೂರ (ಬೆಳಗಾವಿ), ಭಾಗ್ಯಶ್ರೀ (ಮೈಸೂರು), ಸವಿತಾ ಕುರಿ (ಬೆಂಗಳೂರು). ಶಾಟ್‌ಪಟ್: ಅಂಜಲಿ (ಧಾರವಾಡ), ನಿಹಾರಿಕಾ (ಮೈಸೂರು), ಪ್ರಿಯಾಂಕಾ ಜಿ. (ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.