ಬೆಂಗಳೂರು: ಒಡಿಶಾದಲ್ಲಿ ಮಂಗಳವಾರ ಆರಂಭವಾದ 40ನೇ ಸಬ್ ಜೂನಿಯರ್ ಮತ್ತು 50ನೇ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ರಾಜ್ಯ ಈಜು ತಂಡವನ್ನು ಪ್ರಕಟಿಸಲಾಗಿದೆ. ಒಲಿಂಪಿಯನ್ ಧೀನಿಧಿ ದೇಸಿಂಗು ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.
ತಂಡಗಳು ಹೀಗಿದೆ: ಬಾಲಕರ ಗುಂಪು –3: ಅಮಿತ್ ಪವನ್ ಎಚ್., ಅವ್ಯಕ್ತ್ ಮೋಹನ್, ಭುವನ್ ಎಚ್.ಪದ್ಮಶಲ್ಲಿ, ಲೋಹಿತಾಶ್ವ ನಾಗೇಶ್ ಎಚ್., ಮೊಹಮ್ಮದ್ ಅರ್ಮಾನ್ ಸಮೀರ್, ಎನ್.ಪವನ್ ಕೃಷ್ಣಾ, ರಕ್ಷಿತ್ ಎ.ಕೋರೆ, ರುತ್ವ ಎಸ್., ಸಮೃಧ್ ಎ.,
ಬಾಲಕಿಯರ ಗುಂಪು–3: ಆರಾಧ್ಯ ಆಚಾರ್, ಆರೋಹಿ ಚಿತ್ರಗಾರ, ಇಮಾಯಾ ಎ.ಎಚ್., ನಯನಾ ಮಧ್ಯಸ್ಥ, ನೈರಾ ಬೋಪಣ್ಣ ಕೆ., ಸಾನ್ವಿ ಜೈನ್, ಶ್ರೇಯಾ ಸುರೇಶ್ ಪೂಜಾರ್, ಶ್ವಿತಿ ದಿವಾಕರ್ ಸುವರ್ಣ, ಸ್ತುತಿ ಸಿಂಗ್,
ಬಾಲಕರ ಗುಂಪು–2: ಆರವ್ ಜೆ., ಅಡ್ರಿಯಾನ್ ನೀಲ್ ಸೆರ್ರಾವೊ, ಅದ್ವಿತ ವಿ.ಎಂ., ಅಗಸ್ತ್ಯ ಮಂಜುನಾಥ್, ಅಕ್ಷಜ್ ಪಿ., ಅಕ್ಷಜ್ ಠಾಕೂರಿಯಾ, ದ್ರುಪದ್ ರಾಮಕೃಷ್ಣ, ರಕ್ಷಣ್ ಪಿ., ರಿಷಿತ್ ರಂಗನ್, ಸಮರ್ಥ್‌ಗೌಡ ಬಿ.ಎಸ್., ಶರಣ್ ಎಸ್., ಸುಬ್ರಮಣ್ಯ ಜೀವಾಂಶ್ ಎಂ., ವೇದಾಂತ್ ಮೆಹ್ರಾ, ಯಶ್ ಎಚ್.ಪಾಲ್,
ಬಾಲಕಿಯರ ಗುಂಪು–2: ಆನ್ಯಾ ಎ. ಚಕ್ರವರ್ತಿ, ಅದಿತಿ ವಿನಾಯಕ ರೆಲೆಕರ್, ಓರೆಲಿಯಾ ಪೌಲಿನಿ ದಿಯಾಸ್, ಚೈತ್ರಾ ಫಣೀಂದ್ರನಾಥ್, ಧಿನಿಧಿ ದೇಸಿಂಗು, ಡಿಂಪಲ್ ಸೋನಾಕ್ಷಿ ಎಂ.ಗೌಡ, ಹಿತಶ್ರೀ ಎನ್, ಮಿಹಿಕಾ ದತ್, ನೈಶಾ, ನಿಧಿ ಕುಲಕರ್ಣಿ, ಸಮೃದ್ಧಿ ಹಾಲ್ಕೆರೆ, ಶೆಲಿನ್ ಸುನಿಲ್, ತಾನ್ಯಾ ಎಂ.ಎನ್., ತಿಸ್ಯಾ ಸೋನಾರ್, ತ್ರಿಶಾ ಸಿಂಧು,
ಬಾಲಕರ ಗುಂಪು–1: ಆಲಿಸ್ಟೆರ್ ಸ್ಯಾಮುಯೆಲ್ ರೆಗೊ, ಅಮಾನ್ ಅಭಿಜಿತ್ ಸುಣಗಾರ್, ಆರ್ಯನ್ ಭಟ್, ಚಿಂತನ್ ಎಸ್.ಶೆಟ್ಟಿ, ಡೆನಿಯಲ್ ಪೌಲ್, ಇಧಾಂತ್ ಶಾಶ್ವತ್ ಚತುರ್ವೇದಿ, ಕ್ರಿಷ್ ಸುಕುಮಾರ್, ನವನೀತ್ ಆರ್.ಗೌಡ, ನಿರಂಜನ್ ಕಾರ್ತಿಕ್ ಬಿ., ಎಸ್.ದಕ್ಷಣ್, ಎಸ್.ದರ್ಶನ್, ಸೊಹಮ್ ಮೊಂಡಾಲ್, ಸೂರ್ಯ ಜೋಯಪ್ಪ ಒ.ಆರ್., ಸ್ವರೂಪ್ ಧನುಚೆ, ವೇದಾಂತ್ ವಿ.ಎಂ.,
ಬಾಲಕಿಯರ ಗುಂಪು–1: ಆರುಷಿ ಅಗರವಾಲ್, ಅದಿತಿ ಎಂ.ಮುಲಾಯ್, ಹಷಿಕಾ ರಾಮಚಂದ್ರ, ಲಿನೆಯ್‌ಶಾ ಎ.ಕೆ., ಮಾನವಿ ವರ್ಮಾ, ಮೀನಾಕ್ಷಿ ಮೆನನ್, ರಿದಿಮ್ ವೀರೇಂದ್ರಕುಮಾರ್, ರಿತಿಕಾ ಬಿ.ಎಂ., ಋಜುಲಾ ಎಸ್., ಶಾಲಿನಿ ಎಸ್.ದೀಕ್ಷಿತ್, ಶಿರಿನ್, ಶ್ರೀ ಚರಣಿ ತುಮು, ಸುಹಾಸಿನಿ ಘೋಷ್, ಸುನಿಧಿ ಹಾಲ್ಕೆರೆ, ತಾನ್ಯಾ ಎಸ್., ವಿಹಿತಾ ನಯನಾ.
ನೆರವು ಸಿಬ್ಬಂದಿ: ರೋಹಿತ್ ಬಾಬು ಎನ್. (ಮ್ಯಾನೇಜರ್), ಜಯರಾಜನ್ ಎ.ಸಿ., ಜಾನ್ ಕ್ರಿಸ್ಟೋಫರ್ ನಿರ್ಮಲ್ ಕುಮಾರ್, ನಟರಾಜ್ ವಿ., ಮಧುಕುಮಾರ್ ಬಿ.ಎಂ., ಬಿನೇಶ್ (ಕೋಚ್‌ಗಳು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.