ADVERTISEMENT

ಎನ್‌ಬಿಎನಲ್ಲಿ ಅಪ್ಪ–ಮಗನ ಆಟ: ಇತಿಹಾಸ ಬರೆದ ಲೆಬ್ರಾನ್, ಬ್ರೋನಿ

ಏಜೆನ್ಸೀಸ್
Published 24 ಅಕ್ಟೋಬರ್ 2024, 0:24 IST
Last Updated 24 ಅಕ್ಟೋಬರ್ 2024, 0:24 IST
<div class="paragraphs"><p>ಎನ್‌ಬಿಎ ಪಂದ್ಯದಲ್ಲಿ ಲೆಬ್ರಾನ್ ಜೇಮ್ಸ್ ಮತ್ತು ಅವರ ಮಗ ಬ್ರೋನಿ ಜೇಮ್ಸ್‌&nbsp; &nbsp;&nbsp;</p></div>

ಎನ್‌ಬಿಎ ಪಂದ್ಯದಲ್ಲಿ ಲೆಬ್ರಾನ್ ಜೇಮ್ಸ್ ಮತ್ತು ಅವರ ಮಗ ಬ್ರೋನಿ ಜೇಮ್ಸ್‌    

   

ಚಿತ್ರ ಕೃಪೆ: NBA

ಲಾಸ್ ಏಂಜಲೀಸ್, ಅಮೆರಿಕ: ಬ್ಯಾಸ್ಕೆಟ್‌ಬಾಲ್ ದಂತಕತೆ ಲೆಬ್ರಾನ್ ಜೇಮ್ಸ್ ಮತ್ತು ಅವರ ಮಗ ಬ್ರೋನಿ ಜೇಮ್ಸ್ ಅವರು ಮಂಗಳವಾರ ಕಣಕ್ಕಿಳಿಯುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದರು. ಎನ್‌ಬಿಎ ಇತಿಹಾಸದಲ್ಲಿ ಆಡಿದ ಮೊದಲ ಅಪ್ಪ, ಮಗನ ಜೋಡಿ ಇದಾಯಿತು.

ADVERTISEMENT

ಅಪ್ಪ, ಮಗ ಇಬ್ಬರೂ ಲಾಸ್‌ ಏಂಜಲೀಸ್ ಲೇಕರ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

ಎನ್‌ಬಿಎ ಪಂದ್ಯದಲ್ಲಿ ಲೇಕರ್ಸ್ ತಂಡವು 110–103 ರಿಂದ ಮಿನೆಸೊಟಾ ಟಿಂಬರ್‌ವೋಲ್ವಸ್‌ ವಿರುದ್ಧ ಜಯಗಳಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.