ADVERTISEMENT

ಮಾದಕ ವಸ್ತು ಖರೀದಿಗೆ ಯತ್ನ: ಆಸ್ಟ್ರೇಲಿಯಾದ ಹಾಕಿ ಆಟಗಾರನಿಗೆ ಒಂದು ವರ್ಷ ನಿಷೇಧ

ಏಜೆನ್ಸೀಸ್
Published 11 ಸೆಪ್ಟೆಂಬರ್ 2024, 20:52 IST
Last Updated 11 ಸೆಪ್ಟೆಂಬರ್ 2024, 20:52 IST
<div class="paragraphs"><p>ಟಾಮ್‌ ಕ್ರೇಗ್ (ಹಳದಿ ಪೋಷಾಕು)</p><p></p></div>

ಟಾಮ್‌ ಕ್ರೇಗ್ (ಹಳದಿ ಪೋಷಾಕು)

   

ಪಿಟಿಐ ಚಿತ್ರ

ADVERTISEMENT

ಸಿಡ್ನಿ: ಪ್ಯಾರಿಸ್‌ ಒಲಿಂಪಿಕ್ಸ್ ಸಂದರ್ಭದಲ್ಲಿ ಮಾದಕ ವಸ್ತು ಕೊಕೇನ್ ಖರೀದಿಗೆ ಯತ್ನಿಸಿದ್ದ ಆಸ್ಟ್ರೇಲಿಯಾದ ಹಾಕಿ ಆಟಗಾರ ಟಾಮ್‌ ಕ್ರೇಗ್ ಅವರ ಮೇಲೆ ಆಸ್ಟ್ರೇಲಿಯಾದ ಹಾಕಿಸಂಸ್ಥೆ ಒಂದು ವರ್ಷದ ನಿಷೇಧ ಹೇರಿದೆ.

ಆಗಸ್ಟ್ 7ರಂದು ಒಲಿಂಪಿಕ್ಸ್‌ ವೇಳೆ,  ಕ್ರೇಗ್ ಅವರನ್ನು ಕೊಕೇನ್‌ ಖರೀದಿಗೆ ಪ್ರಯತ್ನಿಸುವಾಗ ಬಂಧಿಸಲಾಗಿತ್ತು. ಆದರೆ ನಂತರ ಅವರಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿತ್ತು. ಆದರೆ ಅವರ ಹೆಸರು ಬಹಿರಂಗಪಡಿಸಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.