ADVERTISEMENT

PHOTOS | Paris Olympics: ಪ್ಯಾರಿಸ್ ನಗರಿಯಲ್ಲಿ ಕಂಡಿದ್ದು...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2024, 15:13 IST
Last Updated 26 ಜುಲೈ 2024, 15:13 IST
<div class="paragraphs"><p>ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆಆಗಮಿಸುತ್ತಿರುವ ಅಭಿಮಾನಿಗಳು</p></div>

ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆಆಗಮಿಸುತ್ತಿರುವ ಅಭಿಮಾನಿಗಳು

   

(ರಾಯಿಟರ್ಸ್ ಚಿತ್ರ)

ಪ್ಯಾರಿಸ್ ನಗರಿಯಲ್ಲಿ ಬಿಗಿ ಭದ್ರತೆ

ADVERTISEMENT

ಗೌರವ ವಂದನೆ ಸ್ವೀಕರಿಸಿದ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ದಂಪತಿ 

ಸೇಲಿಂಗ್ ಸ್ಪರ್ಧಿಗಳ ಕಠಿಣ ತರಬೇತಿ

ಐಫೆಲ್ ಟವರ್ ಬಳಿ ಕಲಾವಿದರ ಕಸರತ್ತು

ಪ್ಯಾರಿಸ್ ನಗರಿಯ ಭವ್ಯ ನೋಟ

ಪ್ಯಾರಿಸ್ ಒಲಿಂಪಿಕ್ಸ್ - ಕಲಾವಿದರಿಂದ ನೃತ್ಯ

ಕ್ರೀಡಾ ಜ್ಯೋತಿಯೊಂದಿಗೆ ಭಾರತದ ಅಭಿನವ್ ಬಿಂದ್ರಾ

ರೈಲು ಸೇವೆಯಲ್ಲಿ ವ್ಯತ್ಯಯ, ಪ್ರಯಾಣಿಕರಿಗೆ ತೊಂದರೆ

ಪ್ಯಾರಿಸ್ ಒಲಿಂಪಿಕ್ಸ್‌ಗೆ ಭದ್ರತಾ ಪಡೆಯ ಸರ್ಪಗಾವಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.