Photos | ಪ್ಯಾರಿಸ್ ಒಲಿಂಪಿಕ್ಸ್: ಇತಿಹಾಸ ಬರೆದ ಮನು ಭಾಕರ್
ಪ್ರಜಾವಾಣಿ ವೆಬ್ ಡೆಸ್ಕ್
Published 28 ಜುಲೈ 2024, 12:44 IST
Last Updated 28 ಜುಲೈ 2024, 12:44 IST
ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಶೂಟರ್ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಶೂಟಿಂಗ್‌ನಲ್ಲಿ ಪದಕ ಗೆದ್ದ 'ಮೊದಲ ಭಾರತೀಯ ಮಹಿಳೆ' ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
(ರಾಯಿಟರ್ಸ್ ಚಿತ್ರ)
221.7 ಅಂಕ ಗಳಿಸಿ ಕಂಚಿನ ಪದಕಕ್ಕೆ ಮುತ್ತಿಟ್ಟ ಮನು ಭಾಕರ್
ADVERTISEMENT
ಚಿನ್ನದ ಪದಕ ವಿಜೇತ ಓ ಯೆ ಜಿನ್, ಬೆಳ್ಳಿ ಪದಕ ವಿಜೇತ ಕಿಮ್ ಯೆಜಿ ಅವರೊಂದಿಗೆ ಮನು ಭಾಕರ್
‘ಪ್ಯಾರಿಸ್ ಒಲಿಂಪಿಕ್ಸ್ – 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡ ಭಾರತದ ತಾರೆ ಮನು ಭಾಕರ್
ಪ್ಯಾರಿಸ್ ಒಲಿಂಪಿಕ್ಸ್: ಶೂಟಿಂಗ್‌ನಲ್ಲಿ ಪದಕ ಗೆದ್ದ 'ಮೊದಲ ಭಾರತೀಯ ಮಹಿಳೆ' ಮನು ಭಾಕರ್
ಶೂಟರ್ ಮನು ಭಾಕರ್