ಒಲಿಂಪಿಕ್ಸ್‌ನಲ್ಲಿ ಇಂದು (ಭಾರತದ ಸ್ಪರ್ಧೆ)
ಬ್ಯಾಡ್ಮಿಂಟನ್ (ಗುಂಪು ಹಂತ)
ಮಹಿಳೆಯರ ಸಿಂಗಲ್ಸ್: ಪಿ.ವಿ.ಸಿಂಧು– ಎಫ್.ಎನ್.ಅಬ್ದುಲ್ ರಝಾಕ್ (ಮಾಲ್ಡೀವ್ಸ್)
ಮಧ್ಯಾಹ್ನ 12.50
ಪುರುಷರ ಸಿಂಗಲ್ಸ್: ಎಚ್.ಎಸ್.ಪ್ರಣಯ್ –ಫಾಬಿಯಾನ್ ರೋಥ್ (ಜರ್ಮನಿ)
(ರಾತ್ರಿ 8)
ಶೂಟಿಂಗ್
ಇಲವೇನಿಲ್ ವಾಳರಿವನ್ (ಮಹಿಳೆಯರ 10 ಮೀ. ಏರ್ ರೈಫಲ್, ಅರ್ಹತಾ ಸುತ್ತು) ಮಧ್ಯಾಹ್ನ 12.45
ಸಂದೀಪ್ ಸಿಂಗ್, ಅರ್ಜುನ್ ಬಾಬುತಾ (ಪುರುಷರ 10 ಮೀ. ಏರ್ ರೈಫಲ್, ಅರ್ಹತಾ ಸುತ್ತು) ಮಧ್ಯಾಹ್ನ 2.45
ಮನು ಭಾಕರ್ (ಮಹಿಳೆಯರ 10 ಮೀ ಏರ್ ಪಿಸ್ತೂಲ್, ಫೈನಲ್) ಮಧ್ಯಾಹ್ನ 3.30
ರೋಯಿಂಗ್
ಬಾಲರಾಜ್ ಪನ್ವಾರ್ (ಪುರುಷರ ಸಿಂಗಲ್ಸ್ ಸ್ಕಲ್) ಮಧ್ಯಾಹ್ನ 1.18
ಟೇಬಲ್ ಟೆನಿಸ್ (ಎರಡನೇ ಸುತ್ತು)
ಮಹಿಳೆಯರ ಸಿಂಗಲ್ಸ್: ಶ್ರೀಜಾ ಅಕುಲಾ– ಕ್ರಿಸ್ಟಿನಾ ಕಾಲ್ಬರ್ಗ್ (ಸ್ವೀಡನ್)
ಮಣಿಕಾ ಬಾತ್ರಾ–ಅನ್ನಾ ಹುಸ್ಸೆಯ್ (ಬ್ರಿಟನ್)
ಮಧ್ಯಾಹ್ನ 12.15ರಿಂದ
ಪುರುಷರ ಸಿಂಗಲ್ಸ್: ಶರತ್ ಕಮಾಲ್–ಡೆನಿ ಕೊಝಲ್ (ಸ್ಲೊವೇನಿಯಾ) ಮಧ್ಯಾಹ್ನ 3
ಈಜು (ಹೀಟ್ಸ್)
ಪುರುಷರ 100ಮೀ ಬ್ಯಾಕ್‌ಸ್ಟ್ರೋಕ್: ಶ್ರೀಹರಿ ನಟರಾಜ್
ಮಧ್ಯಾಹ್ನ 3.16
ಮಹಿಳೆಯರ 200 ಮೀ. ಪ್ರೀಸ್ಟೈಲ್: ಧಿನಿಧಿ ದೇಸಿಂಗು
ಮಧ್ಯಾಹ್ನ 3.30
ಮಹಿಳೆಯರ ಅರ್ಚರಿ
ಕ್ವಾರ್ಟರ್ ಫೈನಲ್
(ಅಂಕಿತಾ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ)
ಸಂಜೆ 5.45
ಸೆಮಿಫೈನಲ್: ರಾತ್ರಿ 7.17
ಪದಕ ಸುತ್ತು: ರಾತ್ರಿ 8.18
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.