ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ
ಬಿಇಎಸ್‌ಸಿಒಎಂನಲ್ಲಿ (ಬೆಸ್ಕಾಂ) 87 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11/9/2014.
ಹುದ್ದೆ ವಿವರ: ಅಸಿಸ್ಟೆಂಟ್ ಎಂಜಿನಿಯರ್: 1) ಎಲೆಕ್ಟ್ರಿಕಲ್: 56 ಹುದ್ದೆ, 2) ಎಲೆಕ್ಟ್ರಿಕ್ (ಗ್ರ್ಯಾಜುಯೇಟ್): 14 ಹುದ್ದೆ, 3) ಸಿವಿಲ್: 2 ಹುದ್ದೆ, (4) ಅಸಿಸ್ಟೆಂಟ್ ಅಕೌಂಟ್ಸ್ ಆಫೀಸರ್ (ಎಎಓ): 10 ಹುದ್ದೆ, ವೇತನ ಶ್ರೇಣಿ: ರೂ.18380ರಿಂದ 32610, (5) ಜೂನಿಯರ್ ಎಂಜಿನಿಯರ್ (ಎಲೆಕ್ಟ್ರಿಕಲ್): 5 ಹುದ್ದೆ. ವೇತನ ಶ್ರೇಣಿ: ರೂ.11750ರಿಂದ 29070
ವಿದ್ಯಾರ್ಹತೆ: ಅಸಿಸ್ಟೆಂಟ್ ಎಂಜಿನಿಯರ್: ಎಂಜಿನಿಯರಿಂಗ್ ಪದವಿ. ಎಎಓಗೆ: ಎಂ.ಕಾಮ್/ಐಸಿಡಬ್ಲ್ಯುಎ/ಎಂಬಿಎ (ಫೈನಾನ್ಸ್). ಜೂನಿಯರ್ ಎಂಜಿನಿಯರ್: ಡಿಪ್ಲೊಮಾ (ಎಲೆಕ್ಟ್ರಿಕಲ್ ಎಂಜಿನಿಯರ್)
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ರೂ.4000 (ಸಾಮಾನ್ಯ), ರೂ.2000 (ಎಸ್.ಸಿ, ಎಸ್.ಟಿ). ಮಾಹಿತಿಗೆ www.bescom.org
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್
ಎಚ್‌ಪಿಸಿಎಲ್‌ನಲ್ಲಿ 99 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16/9/2014.
ಹುದ್ದೆ ಹೆಸರು: 1) ರಿಫೈನರಿ ಪ್ರೊಫೆಷನಲ್ಸ್: 60 ಹುದ್ದೆ, ವಯೋಮಿತಿ: 30 ವರ್ಷ ದಾಟಿರಬಾರದು, 2) ಡೆಪ್ಯುಟಿ ಮ್ಯಾನೇಜರ್ ಮೆಡಿಕಲ್ ಸರ್ವೀಸಸ್: 1 ಹುದ್ದೆ, ವಯೋಮಿತಿ: 36 ವರ್ಷ ದಾಟಿರಬಾರದು, 3) ಮೆಡಿಕಲ್ ಆಫೀಸರ್: 2 ಹುದ್ದೆ, 4) ಪಬ್ಲಿಕ್ ರಿಲೇಷನ್ಸ್/ಮೀಡಿಯಾ ಆಫೀಸರ್: 2 ಹುದ್ದೆ, ವಯೋಮಿತಿ: 30 ವರ್ಷ ದಾಟಿರಬಾರದು, 5) ಪ್ಯಾಕೇಜಿಂಗ್ ಅಂಡ್ ಕ್ವಾಲಿಟಿ ಕಂಟ್ರೋಲ್ ಆಫೀಸರ್: 2 ಹುದ್ದೆ, ಇಂಡಸ್ಟ್ರಿಯಲ್ ಎಂಜಿನಿಯರ್: 2 ಹುದ್ದೆ, 6) ಸೇಫ್ಟಿ ಆಫೀಸರ್: 5 ಹುದ್ದೆ, 7) ಚಾರ್ಟರ್ಡ್ ಅಕೌಂಟೆಂಟ್ (ಸಿಎ): 25 ಹುದ್ದೆ, ವಯೋಮಿತಿ: 27 ವರ್ಷ ದಾಟಿರಬಾರದು. ಹೆಚ್ಚಿನ ಮಾಹಿತಿಗೆ www.hindustanpetroleum.com‘
ಸದರ್ನ್ ನೇವಲ್ ಕಮಾಂಡ್ (ಕೊಚ್ಚಿ)
403 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10/10/2014.
ಹುದ್ದೆ ಹೆಸರು: ಸೀನಿಯರ್ ಡ್ರಾಟ್ಸ್‌ಮನ್ 1) ಎಂಜಿನಿಯರಿಂಗ್: 149 ಹುದ್ದೆ, 2) ಕನ್‌ಸ್ಟ್ರಕ್ಷನ್: 125 ಹುದ್ದೆ, 3) ಎಲೆಕ್ಟ್ರಿಕಲ್: 129 ಹುದ್ದೆ.
ವೇತನ ಶ್ರೇಣಿ: ರೂ.9300ರಿಂದ 34800
ವಿದ್ಯಾರ್ಹತೆ: ಡಿಪ್ಲೊಮಾ (ಸಿವಿಲ್ ಎಂಜಿನಿಯರಿಂಗ್ /ಸಿವಿಲ್/ಮೆಕಾನಿಕಲ್/ಎಲೆಕ್ಟ್ರಿಕಲ್)
ವಿಳಾಸ: ದಿ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ (ಫಾರ್ ಸ್ಟಾಫ್ ಆಫೀಸರ್ (ಸಿಪಿ), ಹೆಡ್‌ಕಾರ್ಟರ್ಸ್, ಸದರ್ನ್ ನೇವಲ್ ಕಮಾಂಡ್, ಕೊಚ್ಚಿ: 682004
ಹೆಚ್ಚಿನ ಮಾಹಿತಿಗೆ www.indiannavy.nic.in
ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್
ಐಟಿಬಿಪಿನಲ್ಲಿ 35 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5/9/2014. ಹುದ್ದೆ ಹೆಸರು: 1) ಸಬ್ ಇನ್‌ಸ್ಪೆಕ್ಟರ್ (ಸ್ಟಾಫ್ ನರ್ಸ್): 8 ಹುದ್ದೆ, ವೇತನ ಶ್ರೇಣಿ: ರೂ. 9300ರಿಂದ 34800, ವಯೋಮಿತಿ: ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ, 2) ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ (ಫಾರ್ಮಸಿಸ್ಟ್): 13 ಹುದ್ದೆ, 3) ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ (ಲ್ಯಾಬ್ ಟೆಕ್ನಿಷಿಯನ್): 4 ಹುದ್ದೆ, ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ, 4) ಹೆಡ್ ಕಾನ್‌ಸ್ಟೆಬಲ್ (ಮಿಡ್‌ವೈಫ್): 10 ಹುದ್ದೆ, ವೇತನ ಶ್ರೇಣಿ: ರೂ. 5200ರಿಂದ 20200, ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ.
ಅರ್ಜಿ ಶುಲ್ಕ: ರೂ. 50
ವಿಳಾಸ: ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ (ಮೆಡಿಕಲ್), ಕಾಂಪೊಸಿಟ್ ಹಾಸ್ಪಿಟಲ್, ಚಂಡೀಗಡ, ಐಟಿಬಿಪಿ ಎಂಎಚ್ಎ/ಭಾರತ ಸರ್ಕಾರ, ಸೀಮಾನಗರ ಪೋಸ್ಟ್, ವಿಮಾನ ನಿಲ್ದಾಣ ಬಳಿ, ಚಂಡೀಗಡ: 160003. 4ನೇ ಹುದ್ದೆಗೆ: ಕಮಾಂಡೆಂಟ್ ಬೇಸ್ ಹಾಸ್ಪಿಟಲ್, ಐಟಿಬಿಪಿ. ನವದೆಹಲಿ. ಎಂಎಚ್‌ಎ/ಭಾರತ ಸರ್ಕಾರ, ಮದಂಗಿರ್ ಪೋಸ್ಟ್, ಟೈಗ್ರಿ ಕ್ಯಾಂಪ್, ನವದೆಹಲಿ: 110062
ಹೆಚ್ಚಿನ ಮಾಹಿತಿಗೆ http://itbpolice.nic.in
ಕೆನರಾ ಬ್ಯಾಂಕ್
22 ಹುದ್ದೆಗಳನ್ನು (ಕ್ರೀಡಾಪಟುಗಳು) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 8/9/2014.
ಹುದ್ದೆ ಹೆಸರು: ಸಿಂಗಲ್ ವಿಂಡೊ ಆಪರೇಟರ್ (ಕ್ಲರ್ಕ್)/ಆಫೀಸರ್ (ಜೆಎಂಸಿ ಸ್ಕೇಲ್:1)
(ಕ್ರಿಕೆಟ್: 10, ಅಥ್ಲೆಟಿಕ್ಸ್: 4, ಬ್ಯಾಡ್ಮಿಂಟನ್: 4, ಟೇಬಲ್ ಮ್ಯಾನೇಜರ್: 4)
ವೇತನ ಶ್ರೇಣಿ: ರೂ. 7200ರಿಂದ 19300 (ಕ್ಲರ್ಕ್),
ರೂ. 14500ರಿಂದ 25700 (ಆಫೀಸರ್)
ವಯೋಮಿತಿ: ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ (ಕ್ಲರ್ಕ್), ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ (ಆಫೀಸರ್).
ವಿಳಾಸ: ದಿ ಡೆಪ್ಯುಟಿ ಜನರಲ್ ಮ್ಯಾನೇಜರ್, ಪರ್ಸೊನೆಲ್ ಮ್ಯಾನೇಜ್‌ಮೆಂಟ್ ಸೆಕ್ಷನ್, ಹ್ಯೂಮನ್ ರಿಸೋರ್ಸಸ್ ವಿಂಗ್, ಕೆನರಾ ಬ್ಯಾಂಕ್, 112, ಜೆ.ಸಿ.ರಸ್ತೆ, ಬೆಂಗಳೂರು: 580002
ಹೆಚ್ಚಿನ ಮಾಹಿತಿಗೆ http://www.canarabank.com/
ಕೇಂದ್ರ ನಾಗರಿಕ ಸೇವಾ ಆಯೋಗ
ಯು.ಪಿ.ಎಸ್.ಸಿಯು 108 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28/8/2014.
ಹೆಚ್ಚಿನ ಮಾಹಿತಿಗೆ www.upsconline.nic.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.