ADVERTISEMENT

ಫೆಡರರ್‌ಗೆ ಹ್ಯಾಲೆ ಗರಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 20:00 IST
Last Updated 23 ಜೂನ್ 2019, 20:00 IST
ಪ್ರಶಸ್ತಿಯೊಂದಿಗೆ ಫೆಡರರ್‌–ಎಪಿ/ಪಿಟಿಐ ಚಿತ್ರ
ಪ್ರಶಸ್ತಿಯೊಂದಿಗೆ ಫೆಡರರ್‌–ಎಪಿ/ಪಿಟಿಐ ಚಿತ್ರ   

ಹ್ಯಾಲೆ ವೆಸ್ಟ್‌ಫಾಲನ್‌, ಜರ್ಮನಿ (ಎಎಫ್‌ಪಿ): ಬೆಲ್ಜಿಯಂನ ಡೇವಿಡ್‌ ಗಫಿನ್‌ ಅವರನ್ನು ಮಣಿಸಿದ ರೋಜರ್‌ ಫೆಡರರ್‌ ಹ್ಯಾಲೆ ಟೆನಿಸ್‌ ಪ್ರಶಸ್ತಿಯನ್ನು ಗೆದ್ದುಕೊಂಡರು.

ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ 7–6 (7/2), 6–1 ಸೆಟ್‌ಗಳಿಂದ ಜಯಗಳಿಸಿದರು. ಇದು ಫೆಡರರ್‌ ಗೆದ್ದ ವೃತ್ತಿಜೀವನದ 102ನೇ ಪ್ರಶಸ್ತಿಯಾಗಿದ್ದು ವಿಶೇಷ. ಇಲ್ಲಿ ಟ್ರೋಫಿ ಗೆಲ್ಲುವ ಮೂಲಕ ಅವರು ಮುಂಬರುವ ವಿಂಬಲ್ಡನ್‌ ಟೂರ್ನಿಗೆ ಭರ್ಜರಿಯಾಗಿ ಸಜ್ಜಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT