ADVERTISEMENT

ಟೆನಿಸ್‌: ಅಮೋದಿನಿ ನಾಯ್ಕ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 4:55 IST
Last Updated 3 ಆಗಸ್ಟ್ 2024, 4:55 IST
ಪ್ರಶಸ್ತಿಯೊಂದಿಗೆ ಅಮೋದಿನಿ ನಾಯ್ಕ
ಪ್ರಶಸ್ತಿಯೊಂದಿಗೆ ಅಮೋದಿನಿ ನಾಯ್ಕ   

ಬೆಂಗಳೂರು: ಐದನೇ ಶ್ರೇಯಾಂಕದ ಅಮೋದಿನಿ ನಾಯ್ಕ್‌ ಅವರು ಎಎನ್‌ಟಿ ಅಂತರರಾಷ್ಟ್ರೀಯ ಎಐಟಿಎ ಮಹಿಳೆಯರ ಒಂದು ಲಕ್ಷ ರು. ಬಹುಮಾನದ ಟೆನಿಸ್‌ ಟೂರ್ನಿಯ ಕಿರೀಟವನ್ನು ತಮ್ಮದಾಗಿಸಿಕೊಂಡರು.

ಶುಕ್ರವಾರ ಎಎನ್‌ಟಿ ಕೋರ್ಟ್‌ನಲ್ಲಿ ನಡೆದ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿಅಮೋದಿನಿ ನಾಯ್ಕ್‌, 6–0, 6–1ರಿಂದ ಶ್ರೇಯಾಂಕ ರಹಿತ ಆಟಗಾರ್ತಿ ಸಾಯಿ ಜಾನ್ವಿ ಅವರನ್ನು ಮಣಿಸಿ, ಪ್ರಶಸ್ತಿ ಪಡೆದರು. ಈ ಪಂದ್ಯ 35 ನಿಮಿಷ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT