ADVERTISEMENT

PHOTOS | ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದ ವಿರಾಟ್ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2023, 10:10 IST
Last Updated 19 ಅಕ್ಟೋಬರ್ 2023, 10:10 IST
<div class="paragraphs"><p>ಬಾಂಗ್ಲಾದೇಶ ವಿರುದ್ಧ ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ</p></div>

ಬಾಂಗ್ಲಾದೇಶ ವಿರುದ್ಧ ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ

   

(ರಾಯಿಟರ್ಸ್ ಚಿತ್ರ)

ಹಾರ್ದಿಕ್ ಪಾಂಡ್ಯಗೆ ಗಾಯ; ವಿರಾಟ್ ಬೌಲಿಂಗ್

ADVERTISEMENT

ಗಾಯದ ಸಮಸ್ಯೆಗೆ ಒಳಗಾದ ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಓವರ್ ಪೂರ್ಣಗೊಳಿಸಲು ವಿರಾಟ್ ನೆರವು

ಹಾರ್ದಿಕ್ ಅವರನ್ನು ವಿಚಾರಿಸುತ್ತಿರುವ ಸಹ ಆಟಗಾರರು

ಹಾರ್ದಿಕ್‌ಗೆ ಫಿಸಿಯೊ ನೆರವು

ಬೌಲಿಂಗ್ ವೇಳೆ ಹಾರ್ದಿಕ್ ಎಡಗಾಲಿಗೆ ಗಾಯ

ವಿರಾಟ್ ಬೌಲಿಂಗ್ ಭಂಗಿ

ಏಕದಿನ ವೃತ್ತಿ ಜೀವನದಲ್ಲಿ ವಿರಾಟ್ ಇದುವರೆಗೆ 4 ವಿಕೆಟ್ ಗಳಿಸಿದ್ದಾರೆ. 

ಹಾರ್ದಿಕ್ ಗಾಯದ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಬರಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.