ADVERTISEMENT

PHOTOS | ಶತಮಾನದ ಸುದೀರ್ಘ ಅವಧಿಯ ಪಾರ್ಶ್ವ ಚಂದ್ರಗ್ರಹಣ

ನವೆಂಬರ್ 19ರಂದು (ಶುಕ್ರವಾರ) ಸುದೀರ್ಘ ಅವಧಿಯ ಪಾರ್ಶ್ವ ಚಂದ್ರಗ್ರಹಣ ಸಂಭವಿಸಿದೆ. ಇದು ಈ ವರ್ಷದ ಕೊನೆಯ ಚಂದ್ರ ಗ್ರಹಣವಾಗಿದೆ. ದುರದೃಷ್ಟವಶಾತ್ ಭಾರತದಲ್ಲಿ ಗ್ರಹಣ ಗೋಚರಿಸಿಲ್ಲ. (ಚಿತ್ರ ಕೃಪೆ: ರಾಯಿಟರ್ಸ್, ಎಎಫ್‌ಪಿ, ಪಿಟಿಐ)

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 16:10 IST
Last Updated 19 ನವೆಂಬರ್ 2021, 16:10 IST
ಜಪಾನ್‌ನ ಟೋಕಿಯೊದಲ್ಲಿ ಪಾರ್ಶ್ವ ಚಂದ್ರಗ್ರಹಣ ಗೋಚರ
ಜಪಾನ್‌ನ ಟೋಕಿಯೊದಲ್ಲಿ ಪಾರ್ಶ್ವ ಚಂದ್ರಗ್ರಹಣ ಗೋಚರ   
ವಾಷಿಂಗ್ಟನ್‌ನಲ್ಲಿ ಕಂಡುಬಂದ ಪಾರ್ಶ್ವ ಚಂದ್ರಗ್ರಹಣ
ಸ್ಯಾಂಟಿಯಾಗೊದಲ್ಲಿ ಪಾರ್ಶ್ವ ಚಂದ್ರಗ್ರಹಣ
ವಾಷಿಂಗ್ಟನ್ 'ಸ್ಟಾಚ್ಯೂ ಆಫ್ ಫ್ರೀಡಂ' ದೃಶ್ಯ
ಸ್ಯಾಂಟಿಯಾಗೊದಲ್ಲಿ ಕ್ಯಾಮೆರಾ ಕಣ್ಣಿಗೆ ಸರೆಯಾದ ದೃಶ್ಯ
ನ್ಯೂಯಾರ್ಕ್ ಸಿಟಿಯಲ್ಲಿನ ದೃಶ್ಯ ವೈಭವ
ಮೆಕ್ಸಿಕೊ ಸಿಟಿಯಲ್ಲಿ ಪಾರ್ಶ್ವ ಚಂದ್ರಗ್ರಹಣ ಗೋಚರ
ಜಪಾನ್‌ನ ಗಿಫುನಲ್ಲಿ ಕಂಡುಬಂದ ರೋಚಕ ದೃಶ್ಯ
ಟೋಕಿಯೊದಿಂದ ಕಂಡುಬಂದ ಮಗದೊಂದು ದೃಶ್ಯ
ಪಶ್ಚಿಮ ಬಂಗಾಳದಲ್ಲಿ ಕಾಣಿಸಿದ ಕಾರ್ತೀಕ ಪೂರ್ಣಿಮೆಯ ಚಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.