ಬೆಂಗಳೂರು: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಪ್ರಸಿದ್ಧ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್ ಲೊಗೊವನ್ನು X ಎಂದು ಬದಲಾಯಿಸಿದ್ದಾರೆ.
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್ ಆಗಿದೆ. X ಎಂಬ ವಿಚಾರವನ್ನು ಅಡಲ್ಟ್ ಪೊರ್ನೊಗ್ರಫಿ ತಾಣವಾದ Xvideos ಗೆ ಹೋಲಿಸಿ ಹೆಚ್ಚು ಜನ ಟ್ರೋಲ್ ಮಾಡಿದ್ದಾರೆ.
ಅಲ್ಲದೇ X ಅನ್ನುವುದನ್ನು ತಹರೇವಾರಿ ವಿಷಯಗಳಿಗೆ ಹೋಲಿಸಿ ಟ್ವಿಟರ್ ಹಾಗೂ ಎಲಾನ್ ಮಸ್ಕ್ ಅನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ಅದರಲ್ಲಿ ಕನ್ನಡದಲ್ಲಿ ಅಂಬರೀಶ್ ಅವರು ಅಭಿನಯಿಸಿದ್ದ ಸಿನಿಮಾ ಒಂದರಲ್ಲಿನ ಅಂಬರೀಶ್ ಅವರ ಡೈಲಾಗ್ ಕೂಡ ಹೆಚ್ಚು ಗಮನ ಸೆಳೆದಿದೆ.
ಆ ಕೆಲವು ಪ್ರಮುಖ ಟ್ರೋಲ್ಗಳು ಇಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.