ADVERTISEMENT

Friendship Day | ಸ್ನೇಹದ ಬಂಧ ಕುರಿತು ನಿಮ್ಮ ಅನುಭವ ಆಧಾರಿತ ಲೇಖನ ಹಂಚಿಕೊಳ್ಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2020, 6:25 IST
Last Updated 1 ಆಗಸ್ಟ್ 2020, 6:25 IST
   

ಕೊರೊನಾದಈಅನಿರೀಕ್ಷಿತಸಮಯದಲ್ಲಿನಿಮ್ಮಸ್ನೇಹಿತರೊಂದಿಗಿನನಿಮ್ಮಸ್ನೇಹದಆಳವುಹೊಸಆಯಾಮವನ್ನುಕಂಡಿರಬೇಕು.ಅವರಿಗೆ ನೀವು ಹೇಗೆ ಸಹಾಯ ಮಾಡಿದಿರಿ ಅಥವಾ ನಿಮಗೆ ಅವರು ಹೇಗೆ ನೆರವಾದರು ಎಂಬ ಬಗ್ಗೆ ನಿಮ್ಮಅನುಭವ ಆಧಾರಿತ ಕಿರುಲೇಖನವನ್ನು ನಮ್ಮೊಂದಿಗೆಹಂಚಿಕೊಳ್ಳಿ.

100ಪದಮಿತಿಯಒಳಗೆಬರೆದು,ನಿಮ್ಮಮತ್ತುನಿಮ್ಮಸ್ನೇಹಿತರಭಾವಚಿತ್ರದೊಂದಿಗೆ, ಪ್ರಜಾವಾಣಿಫೇಸ್‌ಬುಕ್ ಪುಟದ'ಸ್ನೇಹದಬಂಧ'ಈವೆಂಟ್ ಪೇಜ್‍ನಲ್ಲಿಪೋಸ್ಟ್ ಮಾಡಿ.

ಈ ಅನಿರೀಕ್ಷಿತ ಪರಿಸ್ಥಿತಿ ನಿಜವಾದ ಸ್ನೇಹ ಎಂದರೆ ಏನು ಎಂದು ನಮಗೆ ತಿಳಿಸಿಕೊಟ್ಟಿದೆ. ನಿಮ್ಮ ಸ್ನೇಹಿತರು ನಿಮಗೆ ನೆರವಾದ ಸನ್ನಿವೇಶಗಳ ಕಥೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ADVERTISEMENT

ನೀವು ಮಾಡಬೇಕಾಗಿರುವುದು

1.ಪ್ರಜಾವಾಣಿಫೇಸ್‌ಬುಕ್ಪುಟfb.com/prajavani.netಫಾಲೋ ಮಾಡಿ.

2.ನಿಮ್ಮಕಿರುಲೇಖನ100ಪದಗಳೊಳಗೆ ಇರಲಿ.

3.ನಿಮ್ಮಸ್ನೇಹಿತರ ಜೊತೆಗಿನಚಿತ್ರವನ್ನುಹಂಚಿಕೊಳ್ಳಿ.

4.ಫೇಸ್‌ಬುಕ್ಪುಟದಲ್ಲಿರುವಈವೆಂಟ್ ಪೇಜ್‍ನಲ್ಲಿಲೇಖನವನ್ನು ಚಿತ್ರ ಸಹಿತ ಪೋಸ್ಟ್ ಮಾಡಿ.

4.ಈವೆಂಟ್ಆಗಸ್ಟ್5, 2020ರಂದುಕೊನೆಗೊಳ್ಳುತ್ತದೆ-ಮಧ್ಯಾಹ್ನ12ಗಂಟೆಗೆ

5.ಆಯ್ದ ಲೇಖನಗಳನ್ನು ಪ್ರಜಾವಾಣಿಜಾಲತಾಣದಲ್ಲಿ ಪ್ರಕಟಿಸಲಾಗುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.