PHOTOS | ಚೆನ್ನೈ ಟೆಸ್ಟ್; ಗಿಲ್-ಪಂತ್ ಶತಕದ ವೈಭವ

ಪ್ರಜಾವಾಣಿ ವೆಬ್‌ ಡೆಸ್ಕ್‌ 

ಟೆಸ್ಟ್ ಕ್ರಿಕೆಟ್‌ನಲ್ಲಿ 6ನೇ ಶತಕ ಗಳಿಸಿದ ರಿಷಭ್ ಪಂತ್

|

(ಪಿಟಿಐ ಚಿತ್ರ)

ಟೆಸ್ಟ್ ಕ್ರಿಕೆಟ್‌ನಲ್ಲಿ ಶುಭಮನ್ ಗಿಲ್ 5ನೇ ಶತಕ ಸಾಧನೆ

|

(ಪಿಟಿಐ ಚಿತ್ರ)

ಮಹೇಂದ್ರ ಸಿಂಗ್ ಧೋನಿ ದಾಖಲೆ ಸರಿಗಟ್ಟಿದ ಪಂತ್

|

(ಪಿಟಿಐ ಚಿತ್ರ)

ಮೂರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದು ಗಿಲ್ ಶತಕ

|

(ಪಿಟಿಐ ಚಿತ್ರ)

2022ರ ಕಾರು ಅಪಘಾತದ ನಂತರ ಕ್ರಿಕೆಟ್‌ಗೆ ಮರಳಿದ ಪಂತ್ ಶತಕ ಸಾಧನೆ

|

(ಪಿಟಿಐ ಚಿತ್ರ)

ಅಜೇಯ 119 ರನ್ ಗಳಿಸಿದ ಗಿಲ್

|

(ಪಿಟಿಐ ಚಿತ್ರ)

109 ರನ್ ಗಳಿಸಿದ ಪಂತ್

|

(ಪಿಟಿಐ ಚಿತ್ರ)

ಬಾಂಗ್ಲಾದೇಶ ವಿರುದ್ಧ ಗೆಲುವಿನತ್ತ ಭಾರತ ದಿಟ್ಟ ಹೆಜ್ಜೆ

|

(ಪಿಟಿಐ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಗಿಲ್-ಪಂತ್ 167 ರನ್‌ಗಳ ಜೊತೆಯಾಟ

|

(ಪಿಟಿಐ ಚಿತ್ರ)