ಬೆಂಗಳೂರು: ಪ್ರಜಾವಾಣಿ ಯಕ್ಷ ಗಾಯನ ಸರಣಿಯ ಎರಡನೇ ಕಂತಿನಲ್ಲಿ ಧರ್ಮಸ್ಥಳ ಮೇಳದ ಖ್ಯಾತ ಭಾಗವತ ಪುತ್ತಿಗೆ ರಘುರಾಮ ಹೊಳ್ಳರು ಭಾಗವತಿಕೆ ಮಾಡಿದರು. ಇವರ ಜತೆ ನಿರೂಪಣೆ ಮತ್ತು ಮದ್ದಳೆಯಲ್ಲಿ ಕೃಷ್ಣಪ್ರಕಾಶ ಉಳಿತ್ತಾಯರುಸಾಥ್ ನೀಡಿದರು.ಹಿರಿಯ ಹಿಮ್ಮೇಳ ಕಲಾವಿದ ಮುರಾರಿ ಕಡಂಬಳಿತ್ತಾಯ ಚೆಂಡೆ ನುಡಿಸಿದರು.

ಲೈವ್ ವಿಡಿಯೊಇಲ್ಲಿದೆ ನೋಡಿ

ಇದನ್ನೂ ನೋಡಿ:ಯಕ್ಷ ಗಾಯನ ಲೈವ್|ಖ್ಯಾತ ಭಾಗವತರಾದ ಕೊಳಗಿ ಕೇಶವ ಹೆಗಡೆ ಅವರಿಂದ ಯಕ್ಷಗಾನ ಹಾಡುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.