ಕನ್ನಡ ಸಂಸ್ಕೃತಿಯನ್ನು ಎದೆಗೆ ಇಂಬಿಟ್ಟುಕೊಂಡ ಜಿವಿ

ನಿಮಗೆ ರಾಮಚಂದ್ರ ಶರ್ಮರು ಇಟ್ಟ ಸಾರ್ಥಕ ಶಬ್ದ “ಜೀವಿ”

ನೂರೆಂಟು ಗಾಯತ್ರಿ ಪಠಿಸಿದಿರಿ

ಕನ್ನಡ ಮಂತ್ರವನ್ನು ಎಲ್ಲೆಲ್ಲು ಸಾರುತ್ತ ಸಾಗಿದಿರಿ

ಶಬ್ದಬ್ರಹ್ಮ, ಕಾವ್ಯಜೀವಿ,

ಶಿಸ್ತಿನ ವಸ್ತ್ರಜೀವಿ, ಜನಜೀವಿ,

ರಸಿಕಜೀವಿ, ಸಂದರ್ಭೋಚಿತ ವಾಕ್ಜೀವಿ ಎನಿಸಿದಿರಿ

ನಿಮ್ಮ ನೆನಪಲಿ ಕನ್ನಡದ ತೇರೆಳೆಯುತ ಸಾಗುತ್ತೇವೆ ಇನ್ನು ಮುಂದೆ...

-ಪ್ರೊ.ಅ.ರಾ.ಮಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.