ವಾಷಿಂಗ್ಟನ್(ಪಿಟಿಐ): ಎಲೆಕ್ಟ್ರಾನಿಕ್ ಸಿಗರೇಟ್ ಬಳಸುವುದರಿಂದ ಧೂಮಪಾನ ಚಟಬಿಡಬಹುದು ಎಂಬ ಕಲ್ಪನೆ ಸುಳ್ಳು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಎಲೆಕ್ಟ್ರಾನಿಕ್ ಸಿಗರೇಟ್ ಬಳಸುವುದರಿಂದ ಧೂಮಪಾನ ಬಿಡಬಹುದು ಎಂದು ಹೇಳಲಾಗಿತ್ತು. ಆದರೆ, ಈ ಕುರಿತು ಸಂಶೋಧನೆ ನಡೆಸಿದಾಗ ಧೂಮಪಾನ ತ್ಯಜಿಸಲು ಇ–ಸಿಗರೇಟ್ ಯಾವುದೇ ಮಹತ್ವದ ಪಾತ್ರ ವಹಿಸಿಲ್ಲ. ಇ–ಸಿಗರೇಟ್ ಬಳಸುವವರು ಸಿಗರೇಟ್ ಸೇವನೆ ತ್ಯಜಿಸಿಯೂ ಇಲ್ಲ ಮತ್ತು ಧೂಮಪಾನಿಗಳ ಸಂಖ್ಯೆ ಕಡಿಮೆಯೂ ಆಗಿಲ್ಲ ಎನ್ನುತ್ತಾರೆ ಸಂಶೋಧಕ ರಾಕೆಲ್ ಎ ಗ್ರಾನಾ.

949 ಧೂಮಪಾನಿಗಳಿಗೆ ‘ಇ–ಸಿಗರೇಟ್ ಬಳಸುವುದರಿಂದ ಧೂಮಪಾನ ತ್ಯಜಿಸಿದ್ದೀರಾ ಅಥವಾ ಕಡಿಮೆ ಮಾಡಿದ್ದೀರಾ’ ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಪ್ರತಿಯಾಗಿ ‘ಇ–ಸಿಗರೇಟನ್ನು ಒಂದು ವರ್ಷದಿಂದ ಬಳಸಿದ ನಂತರವೂ ನಮ್ಮ ಧೂಮಪಾನ ಚಟದಲ್ಲಿ ಯಾವುದೇ ಬದಲಾವಣೆಯಾಗಿಲ್ಲ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.