ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಆನಂದ ಭಂತೆ

ಸಂಪರ್ಕ:
ADVERTISEMENT

ಇಂದು ಬುದ್ಧ ಪೂರ್ಣಿಮಾ: ಬುದ್ಧಾನ್ವೇಷಣೆಗೆ ಸಾಧನೆಯ ದಾರಿ

ಒಮ್ಮೆ ಭಗವಾನ್‌ ಬುದ್ಧರು ಅನಾಥಪಿಂಡಕನ ಚೇತವನದಲ್ಲಿ ತಂಗಿದ್ದರು. ಬುದ್ಧ ತೇವಿಜ್ಜ ಸಂಪನ್ನರು; ಎಂದರೆ ಮೂರು ಪರಮಜ್ಞಾನ ಗಳ ಒಡೆಯರು, ಆ ಮೂರು ಯಾವುವೆಂದರೆ: 1. ಪೂರ್ವಜನ್ಮಗಳ ಸ್ಮರಣೆಯ ಜ್ಞಾನ (ಪುಬ್ಬೇನಿವಾಸಾನುಸ್ಸತಿ); 2. ದಿವ್ಯಚಕ್ಷುವಿನಿಂದ ಬೇರೆ‌ ಜೀವಿಗಳ ಮನಸ್ಸನ್ನು, ಅವುಗಳ ಇಡೀ ಜೀವನವನ್ನು ಅರಿತಿರುವ ಜ್ಞಾನ (ಚೇತೋಪರಿಯ ಜ್ಞಾನ); 3. ಚತುರಾರ್ಯಸತ್ಯಗಳ ಭೂಮಿಕೆಯಾದ ಆಸವಕ್ಖಯ ಜ್ಞಾನ.
Last Updated 15 ಮೇ 2022, 19:44 IST
ಇಂದು ಬುದ್ಧ ಪೂರ್ಣಿಮಾ: ಬುದ್ಧಾನ್ವೇಷಣೆಗೆ ಸಾಧನೆಯ ದಾರಿ

ಗುರು ಪೂರ್ಣಿಮೆ: ಧಮ್ಮಚಕ್ಕಪವತ್ತನಸುತ್ತ

ಧಮ್ಮಚಕ್ಕಪವತ್ತನ ಸುತ್ತದಲ್ಲಿ ಭಗವಾನ್ ಬುದ್ಧರು ಹೇಳುವ ಹಾಗೆ ಮೊದಲನೇಯ ಸತ್ಯ ದುಃಖ ಸತ್ಯ, ಇಂದು ನಾವು ಎದುರಿಸುತ್ತಿರುವ ಕೊರೊನಾ ಸಮಸ್ಯೆ ಈ ಸತ್ಯ.
Last Updated 4 ಜುಲೈ 2020, 19:30 IST
ಗುರು ಪೂರ್ಣಿಮೆ: ಧಮ್ಮಚಕ್ಕಪವತ್ತನಸುತ್ತ
ADVERTISEMENT
ADVERTISEMENT
ADVERTISEMENT
ADVERTISEMENT