ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಅಮಿತ್ ಎಂ.ಎಸ್.

ಸಂಪರ್ಕ:
ADVERTISEMENT

ಗುಂಡ್ಲುಪೇಟೆ: ಟಿಕೆಟ್‌ಗಾಗಿ ಹೆಚ್ಚಿದ ಸರ್ಕಸ್

ಕಳೆದ ಸಾಲಿನಲ್ಲಿ ಎರಡು ಚುನಾವಣೆಗಳನ್ನು ಕಂಡಿರುವ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ತೀವ್ರವಾಗಿದೆ. ಒಂದು ವರ್ಷದ ಹಿಂದಷ್ಟೇ ಎದುರಿಸಿದ್ದ ಉಪಚುನಾವಣೆಯ ನೆನಪು ಈ ಕ್ಷೇತ್ರದಲ್ಲಿ ಇನ್ನೂ ಹಸಿರಾಗಿದೆ.
Last Updated 28 ಫೆಬ್ರುವರಿ 2018, 9:13 IST
ಗುಂಡ್ಲುಪೇಟೆ: ಟಿಕೆಟ್‌ಗಾಗಿ ಹೆಚ್ಚಿದ ಸರ್ಕಸ್

ಕಮಲ ಪಾಳೆಯದಲ್ಲಿ ಚಟುವಟಿಕೆ ಬಿರುಸು

ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಅವರೇ ಈ ಬಾರಿಯ ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ಎನ್ನಲಾಗುತ್ತಿತ್ತು. ಈಗ ಬದಲಾದ ಸನ್ನಿವೇಶದಲ್ಲಿ ರಾಮಚಂದ್ರ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ.
Last Updated 20 ಫೆಬ್ರುವರಿ 2018, 9:11 IST
ಕಮಲ ಪಾಳೆಯದಲ್ಲಿ ಚಟುವಟಿಕೆ ಬಿರುಸು

ಕುಲುಮೆ ರಸ್ತೆಗೆ ಬೇಕಿದೆ ಡಾಂಬರು

2017ರ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿ ಸಂದರ್ಭದಲ್ಲಿ ನಗರದ ಅಭಿವೃದ್ಧಿಗೆ ₹50 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಕುಲುಮೆ ರಸ್ತೆಯ ಅಭಿವೃದ್ಧಿಯನ್ನೂ ಯೋಜನಾಪಟ್ಟಿಯಲ್ಲಿ ಸೇರಿಸಲಾಗಿತ್ತು.
Last Updated 19 ಫೆಬ್ರುವರಿ 2018, 9:05 IST
ಕುಲುಮೆ ರಸ್ತೆಗೆ ಬೇಕಿದೆ ಡಾಂಬರು

ಆಕಸ್ಮಿಕವಾಗಿ ತುಳಿದ ರಾಜಕೀಯದ ಮೆಟ್ಟಿಲು

ವಕೀಲ ವೃತ್ತಿಯೇ ಸಾಕು; ರಾಜಕಾರಣ ಬೇಡ ಎಂದುಕೊಂಡಿದ್ದೆ: ಶಾಸಕ ಆರ್. ನರೇಂದ್ರ
Last Updated 11 ಫೆಬ್ರುವರಿ 2018, 9:36 IST
ಆಕಸ್ಮಿಕವಾಗಿ ತುಳಿದ ರಾಜಕೀಯದ ಮೆಟ್ಟಿಲು

ಅರಿವು ಮೂಡಿಸಿದರೂ ಬದಲಾಗದ ಜನ

ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಾಣಕ್ಕಾಗಿ ಗ್ರಾಮೀಣ ಪ್ರದೇಶಗಳ ಜನರ ಮನವೊಲಿಕೆಯಲ್ಲಿ ಅಧಿಕಾರಿಗಳು ಯಶಸ್ವಿಯಾಗುತ್ತಿದ್ದರೂ, ನಗರ ಪ್ರದೇಶದಲ್ಲಿ ಬಯಲು ಶೌಚಾಲಯ ಸಮಸ್ಯೆ ಇನ್ನೂ ತೀವ್ರವಾಗಿ ಕಾಡುತ್ತಿದೆ.
Last Updated 29 ಜನವರಿ 2018, 9:36 IST
ಅರಿವು ಮೂಡಿಸಿದರೂ ಬದಲಾಗದ ಜನ

ಲಂಟಾನ ನಿಯಂತ್ರಣಕ್ಕೆ ಕೀಟದ ಮೊರೆ

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ವ್ಯಾಪಕವಾಗಿ ಬೆಳೆದಿರುವ ಲಂಟಾನ ಕಳೆ ಗಿಡಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆ, ‘ಲಂಟಾನ ಲೇಸ್‌ ಬಗ್‌’ ಕೀಟಗಳನ್ನು ಪ್ರಯೋಗಿಸಲು ನಿರ್ಧರಿಸಿದೆ.
Last Updated 20 ಜನವರಿ 2018, 19:30 IST
ಲಂಟಾನ ನಿಯಂತ್ರಣಕ್ಕೆ ಕೀಟದ ಮೊರೆ

ಕೆರೆ ಅಭಿವೃದ್ಧಿ: ಜನರಿಗೇ ಹೊಣೆ

ಕೆರೆಗಳ ನಿರ್ವಹಣೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಒಳಗೊಳ್ಳುವ ದೃಷ್ಟಿಯಿಂದ ಕೆರೆ ಬಳಕೆದಾರರ ಸಂಘಗಳನ್ನು ರಚಿಸಲು ಪಂಚಾಯತ್ ರಾಜ್ ಎಂಜಿನಿಯರಿಂಗ್‌ ಇಲಾಖೆ ಅನುಮೋದನೆ ನೀಡಿದೆ.
Last Updated 19 ಜನವರಿ 2018, 9:19 IST
ಕೆರೆ ಅಭಿವೃದ್ಧಿ: ಜನರಿಗೇ ಹೊಣೆ
ADVERTISEMENT
ADVERTISEMENT
ADVERTISEMENT
ADVERTISEMENT