ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಅರ್ಚನಾ ಬೊಮ್ನಳ್ಳಿ

ಸಂಪರ್ಕ:
ADVERTISEMENT

ಸಂಜೆ ಉಪಹಾರಕ್ಕೆ ಗರಿ ಗರಿ ದೋಸೆ: ಮಾಡುವುದು ಹೇಗೆ?

ಸಂಜೆ ಉಪಹಾರಕ್ಕೆ ಗರಿ ಗರಿ ದೋಸೆ: ಮಾಡುವುದು ಹೇಗೆ?
Last Updated 30 ಆಗಸ್ಟ್ 2024, 14:56 IST
ಸಂಜೆ ಉಪಹಾರಕ್ಕೆ ಗರಿ ಗರಿ ದೋಸೆ: ಮಾಡುವುದು ಹೇಗೆ?

ವಿಭಿನ್ನ ರುಚಿಯ ತೊಂಡೆಕಾಯಿ ಅವಲಕ್ಕಿ, ಪುದಿನ ಪಲಾವ್

ಅನ್ನದ ತಿನಿಸುಗಳಲ್ಲಿ ಪಲಾವ್‌ ಎಂದರೆ ಅನೇಕರಿಗೆ ಅಚ್ಚುಮೆಚ್ಚು. ಚಿತ್ರಾನ್ನ ಎಂದರೆ ಮುಖ ಸಿಂಡರಿಸುವ ಮಂದಿ ತರಕಾರಿ ಸೇರಿಸಿದ ಪಲಾವ್ ಅನ್ನು ಇಷ್ಟಪಟ್ಟು ತಿನ್ನುತ್ತಾರೆ. ರುಚಿಯಾದ ಪಲಾವ್‌ ಅನ್ನು ತರಕಾರಿಯಿಂದ ಮಾತ್ರವಲ್ಲದೇ ಹಸಿರು ಬಟಾಣಿ, ತೊಂಡೆಕಾಯಿ, ಪುದಿನ ಸೊಪ್ಪಿನಿಂದಲೂ ತಯಾರಿಸಬಹುದು. ಆರೋಗ್ಯಕರವಾದ ವಿವಿಧ ಬಗೆಯ ಬಿಸಿಬಿಸಿ ಪಲಾವ್ ವೈವಿಧ್ಯದ ರುಚಿಯನ್ನು ತಿಳಿಸಿದ್ದಾರೆ ಅರ್ಚನಾ ಬೊಮ್ನಳ್ಳಿ.
Last Updated 12 ಜೂನ್ 2020, 19:30 IST
ವಿಭಿನ್ನ ರುಚಿಯ ತೊಂಡೆಕಾಯಿ ಅವಲಕ್ಕಿ, ಪುದಿನ ಪಲಾವ್

ಎಲೆಕೋಸು ಬರೀ ಪಲ್ಯಕ್ಕಲ್ಲ; ಮಂಚೂರಿಗೂ ಬೇಕು!

ಎಲೆಕೋಸು ಎಂದಾಕ್ಷಣ ನೆನಪಾಗುವುದು ರುಚಿಯಾದ ಪಲ್ಯ. ಪಕಳೆಗಳಿಂದ ಕೂಡಿರುವ ಎಲೆಕೋಸನ್ನು ಸಣ್ಣದಾಗಿ ಹೆಚ್ಚಿ ತೆಂಗಿನತುರಿ ಸೇರಿಸಿ ಪಲ್ಯ ಮಾಡಿದರೆ ಅದರ ರುಚಿಯೇ ಬೇರೆ. ಹೂಕೋಸಿನಷ್ಟು ಎಲೆಕೋಸಿಗೆ ಬೇಡಿಕೆ ಇಲ್ಲದಿದ್ದರೂ ಈಗ ಎಲೆಕೋಸಿನಲ್ಲೇ ಬಾತ್, ಮಂಚೂರಿ, ತಾಲಿಪಟ್ಟಿನಂತಹ ರುಚಿಯಾದ ತಿಂಡಿಗಳನ್ನು ತಯಾರಿಸುತ್ತಿದ್ದಾರೆ. ಸರ್ವಕಾಲದಲ್ಲೂ ಸಿಗುವ ಎಲೆಕೋಸಿನಲ್ಲಿ ನೀವು ರುಚಿಯಾದ ಖಾದ್ಯಗಳನ್ನು ತಯಾರಿಸಿ ತಿನ್ನಿ ಎನ್ನುತ್ತಾರೆ ಅರ್ಚನಾ ಜಿ. ಬೊಮ್ನಳ್ಳಿ
Last Updated 6 ಡಿಸೆಂಬರ್ 2019, 20:00 IST
ಎಲೆಕೋಸು ಬರೀ ಪಲ್ಯಕ್ಕಲ್ಲ; ಮಂಚೂರಿಗೂ ಬೇಕು!

ಬೂದುಗುಂಬಳ ಎಂದರೆ ಮಜ್ಜಿಗೆಹುಳಿಯಷ್ಟೆ ಅಲ್ಲ!

ಬೂದುಗುಂಬಳಕಾಯಿ ಎಂದಾಕ್ಷಣ ನೆನಪಾಗುವುದು ಮಜ್ಜಿಗೆಹುಳಿ. ಬೂದುಗುಂಬಳಕಾಯಿಯಿಂದ ಸಾರು, ಸಾಂಬಾರು ತಯಾರಿಸುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಎಣ್ಣೆ ಕರಿದ ಬಿಸಿಬಿಸಿ ಪಕೋಡ, ಬಾಯಲ್ಲಿ ನೀರೂರಿಸುವ ಶೇವು, ಕೈಯಲ್ಲಿ ತಟ್ಟಿ ಮಾಡಿದ ರೊಟ್ಟಿ, ಇವೆಲ್ಲಕ್ಕೆ ಜೊತೆಯಾಗಿ ತಿನ್ನಲು ಗಟ್ಟಿ ಗೊಜ್ಜು ಇದನ್ನೂ ಬೂದುಗುಂಬಳದಿಂದ ತಯಾರಿಸಬಹುದು.
Last Updated 19 ಜನವರಿ 2018, 19:30 IST
ಬೂದುಗುಂಬಳ ಎಂದರೆ ಮಜ್ಜಿಗೆಹುಳಿಯಷ್ಟೆ ಅಲ್ಲ!

ರಗಳೆ ಇದ್ದರೆ ಇರಲಿ ಎರಡು ಮಕ್ಕಳಿರಲಿ

ಏಳನೇ ತರಗತಿ ಓದುವ ಮಗಳಿಗೆ ಇಂಗ್ಲಿಷ್ ಕಲಿಸಿ, ಎರಡನೇ ತರಗತಿ ಸೇರಿದ ಮಗನಿಗೆ ಒತ್ತಕ್ಷರಗಳನ್ನು ಬರೆಸುವಾಗ ಮಧ್ಯೆ ಆಗಾಗ ಪ್ರಶ್ನೆಗಳ ಸರಮಾಲೆಯನ್ನೇ ಹಾಕುವ ಅವನಿಗೆ ಉತ್ತರಿಸುವುದು ತುಸು ಕಷ್ಟವೇ.
Last Updated 11 ನವೆಂಬರ್ 2016, 19:30 IST
ರಗಳೆ ಇದ್ದರೆ ಇರಲಿ  ಎರಡು ಮಕ್ಕಳಿರಲಿ

ಸಮಾಧಾನಕ್ಕೆ ಕಂಡುಕೊಂಡ ಮಾರ್ಗ...

‘ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ವಿಧಿಯ ಮಳೆ ಸುರಿಯೆ’... ಡಿ.ವಿ.ಜಿ.ಯವರ ಈ ಸಾಲುಗಳು ಸರ್ವಕಾಲಿಕ ಸತ್ಯ. ಮನುಷ್ಯ ಜೀವನದ ಏರಿಳಿತಗಳನ್ನು ಕೇವಲ ನಾಲ್ಕು ಸಾಲುಗಳಲ್ಲಿ ತಿಳಿಸಿರುವ ಅದರ ಗೂಢಾರ್ಥ ನಿಜಕ್ಕೂ ಅನುಕರಣೀಯವೇ.
Last Updated 25 ಮಾರ್ಚ್ 2016, 19:30 IST
ಸಮಾಧಾನಕ್ಕೆ ಕಂಡುಕೊಂಡ ಮಾರ್ಗ...

ಸುಪ್ತ ಮನಸ್ಸಿನ ಸಪ್ತ ಭಾವಗಳ ಅನಾವರಣ

ಈಗಿನ ಕಾಲದಲ್ಲಿ ನಮ್ಮ ಹಳ್ಳಿಯಲ್ಲಿರುವ ಹುಡುಗರಿಗೆ ಮದುವೆಯಾಗುವುದಿಲ್ಲವೆಂಬ ದೊಡ್ಡ ಸವಾಲಿನ ನಡುವೆಯೇ, ನಮ್ಮ ಸಂಬಂಧಿಕರ, ಹಳ್ಳಿಯಲ್ಲಿನ ಹುಡುಗನಿಗೆ ಮದುವೆಯಾಯಿತು.
Last Updated 1 ಜನವರಿ 2016, 19:30 IST
ಸುಪ್ತ ಮನಸ್ಸಿನ ಸಪ್ತ ಭಾವಗಳ ಅನಾವರಣ
ADVERTISEMENT
ADVERTISEMENT
ADVERTISEMENT
ADVERTISEMENT