ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ಅನಿತಾ ರವಿ

ಸಂಪರ್ಕ:
ADVERTISEMENT

ತಲೆನೋವಿಗೆ ಕಾರಣಗಳು ಹಲವು

ತಲೆನೋವನ್ನು ಎಲ್ಲರೂ ಆಗಾಗ ಅನುಭವಿಸುತ್ತಲೇ ಇರುತ್ತಾರೆ. ಇದಕ್ಕೆ ಕಾರಣಗಳೂ ಹಲವು, ಪರಿಹಾರದ ದಾರಿಗಳೂ ಹಲವು...
Last Updated 20 ಡಿಸೆಂಬರ್ 2021, 19:30 IST
ತಲೆನೋವಿಗೆ ಕಾರಣಗಳು ಹಲವು

ಚಳಿಗಾಲ ಆರೋಗ್ಯದ ಸವಿಗಾಲ: ಶರೀರದ ಚೈತನ್ಯ ತಡೆಯಲು ಮಾಡಬೇಕಾದ್ದು ಏನು?

ಚಳಿಗಾಲ ಎಂದರೆ ಆರೋಗ್ಯಸಂಪದದ ಬುತ್ತಿಯನ್ನು ಕಟ್ಟಿಕೊಳ್ಳುವ ಕಾಲ. ನವಚೈತನ್ಯವನ್ನು ಗಳಿಸಿಕೊಳ್ಳುವ ಕಾಲ, ಮುಂಬರುವ ಬೇಸಿಗೆಯಲ್ಲಿ ಉಂಟಾಗುವ ರೋಗರುಜಿನಗಳಿಂದ ಬಲಗುಂದುವ ಶರೀರದ ಚೈತನ್ಯವನ್ನೂ ತಡೆಯಲು ದೇಹವನ್ನು ಸಿದ್ಧಪಡಿಸಿಕೊಳ್ಳುವ ಕಾಲ.
Last Updated 15 ನವೆಂಬರ್ 2021, 22:30 IST
ಚಳಿಗಾಲ ಆರೋಗ್ಯದ ಸವಿಗಾಲ: ಶರೀರದ ಚೈತನ್ಯ ತಡೆಯಲು ಮಾಡಬೇಕಾದ್ದು ಏನು?

ಅಜೀರ್ಣವಾದೀತು, ಎಚ್ಚರ!

ಪ್ರತಿಯೊಬ್ಬ ಮನುಷ್ಯನು ತನ್ನ ಜೀವನದಲ್ಲಿ ಒಮ್ಮೆಯಾದರೂ ಅಜೀರ್ಣವನ್ನು, ಅದರ ತೊಂದರೆಗಳನ್ನು ಅನುಭವಿಸಿಯೇ ಇರುತ್ತಾನೆ. ಅಜೀರ್ಣ ಅನೇಕ ರೋಗಗಳ ಆಗರ.
Last Updated 6 ಸೆಪ್ಟೆಂಬರ್ 2021, 19:30 IST
ಅಜೀರ್ಣವಾದೀತು, ಎಚ್ಚರ!

ಚರ್ಮೋ ರಕ್ಷತಿ ರಕ್ಷಿತಃ | ಚರ್ಮದ ಆರೋಗ್ಯ ಕಾಪಾಡಲು ಸರಳ ಸೂತ್ರಗಳು

ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯದ ಕನ್ನಡಿಯೇ ನಮ್ಮ ಚರ್ಮ. ಇದು ರೋಗಮಾರ್ಗವೂ ಹೌದು, ನಮ್ಮ ಆರೋಗ್ಯ ರಕ್ಷಣೆಯ ಮೊದಲ ತಡೆಗೋಡೆಯೂ ಹೌದು.
Last Updated 12 ಜುಲೈ 2021, 19:35 IST
ಚರ್ಮೋ ರಕ್ಷತಿ ರಕ್ಷಿತಃ | ಚರ್ಮದ ಆರೋಗ್ಯ ಕಾಪಾಡಲು ಸರಳ ಸೂತ್ರಗಳು

ನಿದ್ರಾಹೀನತೆ: ನಿದ್ದೆಗೆಟ್ಟ್ಯೋ ಬುದ್ಧಿಗೆಟ್ಟ್ಯೋ

ಚರಕಾಚಾರ್ಯರ ಪ್ರಕಾರ, ನಿದ್ರೆ ಮನುಷ್ಯನ ಸಂತೋಷ, ನೆಮ್ಮದಿ, ದುಃಖ, ದೇಹದ ಪೌಷ್ಟಿಕತೆ, ಕೃಶತೆ, ಬಲ, ಧೃಢತೆ, ಜ್ಞಾನ, ಮೂಢತ್ವ, ಜೀವ, ಮರಣಗಳಿಗೆ ಕಾರಣ.
Last Updated 5 ಏಪ್ರಿಲ್ 2021, 19:30 IST
ನಿದ್ರಾಹೀನತೆ: ನಿದ್ದೆಗೆಟ್ಟ್ಯೋ ಬುದ್ಧಿಗೆಟ್ಟ್ಯೋ
ADVERTISEMENT
ADVERTISEMENT
ADVERTISEMENT
ADVERTISEMENT