ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ.ಪಿ.ಸತ್ಯನಾರಾಯಣ ಭಟ್ಟ‌

ಸಂಪರ್ಕ:
ADVERTISEMENT

ಕ್ಷೇಮ–ಕುಶಲ | ಬಾಯಿ: ಆಹಾರಕ್ಕೂ ಆರೋಗ್ಯಕ್ಕೂ ಬಾಗಿಲು

ಶಿಶಿರ, ವಸಂತ, ಗ್ರೀಷ್ಮ, ವರ್ಷ, ಶರತ್ ಮತ್ತು ಹೇಮಂತ ಎಂಬ ಷಡೃತುಗಳು ದೇಹದ ದೋಷಗಳ ಚಯ, ಪ್ರಕೋಪ ಮತ್ತು ಪ್ರಶಮಕ್ಕೆ ಕಾರಣ.
Last Updated 16 ಜುಲೈ 2024, 0:30 IST
ಕ್ಷೇಮ–ಕುಶಲ | ಬಾಯಿ: ಆಹಾರಕ್ಕೂ ಆರೋಗ್ಯಕ್ಕೂ ಬಾಗಿಲು

Health Tips: ಬಿಸಿಲ ಬೇಗೆಯಲ್ಲಿ ಕಾಯಿಲೆಗಳ ತಡೆಗೆ ವಿಧಾನಗಳು

ಯುಗಾದಿಯ ಮೊದಲ ದಿನದಿಂದ ವಸಂತ ಋತು. ಅನಂತರ ಗ್ರೀಷ್ಮ ಅಥವಾ ಅತಿ ಬಿಸಿಲಿನ ದಿನಗಳ ಎರಡು ತಿಂಗಳು. ಮುಂದಿನದು ಮಳೆಗಾಲದ ಎರಡು ತಿಂಗಳು. ಅದುವೆ ವರ್ಷಋತು. ಅನಂತರದ್ದು ಶರದೃತು, ಹೇಮಂತ ಋತುಗಳು.
Last Updated 12 ಮಾರ್ಚ್ 2024, 0:30 IST
Health Tips: ಬಿಸಿಲ ಬೇಗೆಯಲ್ಲಿ ಕಾಯಿಲೆಗಳ ತಡೆಗೆ ವಿಧಾನಗಳು

ಅಲ್ಲದೊಳಡಗಿದೆ ಎಲ್ಲರ ಆರೋಗ್ಯ

ನಮ್ಮ ದೇಶದ ಇತಿಹಾಸ ಬದಲಾಗಲು ನಮ್ಮ ನೆಲದ ಸಂಬಾರಪದಾರ್ಥಗಳು ಕಾರಣ ಎಂಬ ವಾದವಿದೆ. ಅದು ನಿಜವೂ ಇದ್ದೀತು. ಸಂಬಾರ ಹುಡುಕುತ್ತಾ ಬಂದ ವಲಸಿಗರು ಇಲ್ಲಿಯೇ ಠಿಕಾಣಿ ಹೂಡಿದ ಇತಿಹಾಸವನ್ನು ನಾವೆಲ್ಲರೂ ಅರಿತಿದ್ದೇವೆ. ಅಂತಹುದೇ ಒಂದು ಸಂಬಾರವು ನಮ್ಮ ದೇಹಾರೋಗ್ಯದ ಭೂತ, ವರ್ತಮಾನ, ಭವಿಷ್ಯ ಬದಲಾಯಿಸಬಲ್ಲುದು ಎಂಬ ಸಂಗತಿ ನಿಮಗೆ ತಿಳಿದಿರಲಿಕ್ಕಿಲ್ಲ. ಹಾಗಾದರೆ ಡಾ. ಪಿ. ಸತ್ಯನಾರಾಯಣ ಭಟ್‌ ಅವರ ಈ ಶುಂಠಿಪುರಾಣ ಓದಿರಿ! ...
Last Updated 28 ಡಿಸೆಂಬರ್ 2018, 19:45 IST
ಅಲ್ಲದೊಳಡಗಿದೆ ಎಲ್ಲರ ಆರೋಗ್ಯ
ADVERTISEMENT
ADVERTISEMENT
ADVERTISEMENT
ADVERTISEMENT