ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ದಿನೇಶ್ ಹೊಳ್ಳ

ಸಂಪರ್ಕ:
ADVERTISEMENT

ಅನುಭವ ಮಂಟಪ | ಸಂರಕ್ಷಣೆ ನಿಯಮ ಅಳ್ಳಕ : ಸೂಕ್ಷ್ಮ ಪರಿಸರಕ್ಕೆ ಮಾರಕ

ಒಂದೆಡೆ ಪರಿಸರ, ಕಾಡಿನ ಸಂರಕ್ಷಣೆ ಕುರಿತು ಮಾತನಾಡುವ ಸರ್ಕಾರದ ಸೂತ್ರಧಾರರೇ, ಇನ್ನೊಂದು ಕಡೆ ಪರಿಸರದ ಹಿತ ಕಡೆಗಣಿಸಿ ಕೈಗಾರಿಕೆಗಳ ಸವಲತ್ತಿಗೆ ಬೇಕಾದ ರೀತಿಯಲ್ಲಿ ಪರವಾನಗಿ ನೀಡುತ್ತಿರುವುದು ನೋವಿನ ವಿಚಾರ.
Last Updated 8 ಜುಲೈ 2020, 17:33 IST
ಅನುಭವ ಮಂಟಪ | ಸಂರಕ್ಷಣೆ ನಿಯಮ ಅಳ್ಳಕ : ಸೂಕ್ಷ್ಮ ಪರಿಸರಕ್ಕೆ ಮಾರಕ

ಎತ್ತಿನಹೊಳೆ ಎತ್ತಿಕೊಂಡವರಿಗೆ ಕೈಕೊಟ್ಟರೇನಂತೆ?

ಪಶ್ಚಿಮ ಘಟ್ಟದ ಶಿರಾಡಿ ಘಾಟಿಯ ಕಾಗಿನಿರೆ, ಕೆಂಚನ­ಕುಮೇರಿ, ಬೆಟ್ಟಕುಮುರಿ ಅರಣ್ಯ ಪ್ರದೇಶದ ಕಣಿವೆಗಳ ಮೇಲೆ ‘ಎತ್ತಿನ ಹೊಳೆ ಯೋಜನೆ’ ಎಂಬ ತೂಗುಕತ್ತಿ ತೂಗುತ್ತಿದೆ. ದೊಣ್ಣೆ ನಾಯಕನ ಅಪ್ಪಣೆ ದೊರೆತ ತಕ್ಷಣ ಜೆಸಿಬಿ, ಬುಲ್ಡೋ­ಜರ್ ನಂತಹ ಬೃಹತ್ ಯಂತ್ರಗಳು ಹಸಿರು ಕಣಿವೆಯ ಉಸಿರ­ನ್ನು ಕಸಿದುಕೊಳ್ಳಲಿವೆ.
Last Updated 9 ಏಪ್ರಿಲ್ 2014, 5:34 IST
fallback
ADVERTISEMENT
ADVERTISEMENT
ADVERTISEMENT
ADVERTISEMENT