ಪ್ರಜಾವಾಣಿ ಚರ್ಚೆ: ವಿದ್ಯುತ್ ದರ ಏರಿಕೆ ಸೂಕ್ತವೇ? ಮಾಜಿ ಸಿಎಂ ಎಚ್‌ಡಿಕೆ ಲೇಖನ
ವರ್ಷಕ್ಕೊಮ್ಮೆ ದರ ಏರಿಕೆ ಮಾಡಬೇಕಾದರೆ ಸರ್ಕಾರದ ಒಪ್ಪಿಗೆ ಬೇಕಾಗುತ್ತದೆ. ಆದರೆ, ವೆಚ್ಚ ಹೊಂದಾಣಿಕೆ ಲೆಕ್ಕ ಬಂದಾಗ ದರ ಏರಿಕೆ ಎನ್ನುವುದು ಕೆಇಆರ್‌ಸಿ ವಿವೇಚನೆ. ವೆಚ್ಚ ಹೊಂದಾಣಿಕೆಯ ಒಳಸುಳಿಗಳು ಹೊರಕ್ಕೆ ಗೊತ್ತಾಗುವುದೇ ಇಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುವ ಇಂಥ ಹೊಂದಾಣಿಕೆ ತಂತ್ರಗಾರಿಕೆ ಯಾರ ಮರ್ಜಿಯಲ್ಲಿ ನಡೆಯುತ್ತದೆ ಎನ್ನುವುದು ಕಣ್ಣಿಗೆ ಕಾಣದ ಲೆಕ್ಕಾಚಾರLast Updated 1 ಜುಲೈ 2022, 19:04 IST