ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಚ್‌.ಎಸ್‌.ಸತೀಶ್‌ ಜೈನ್‌

ಸಂಪರ್ಕ:
ADVERTISEMENT

ಬಾಳೆಹೊನ್ನೂರು: ಪಾಳುಬಿದ್ದ ವಸತಿ ಗೃಹದಲ್ಲಿ ಆಶ್ರಯ ಪಡೆದ ವೃದ್ಧ ದಂಪತಿ

ಅತಿವೃಷ್ಟಿಯಿಂದ ಎರಡು ವರ್ಷಗಳ ಹಿಂದೆ ಮನೆ ಕಳೆದುಕೊಂಡ ವೃದ್ಧ ದಂಪತಿಗೆ ಇನ್ನೂ ಪರಿಹಾರ ಸರಿಯಾಗಿ ತಲುಪದ ಕಾರಣ, ದಂಪತಿಯು ಜಯಪುರದ ಚರ್ಚ್‌ ಬಳಿಯಲ್ಲಿರುವ ಲೋಕೋಪಯೋಗಿ ಇಲಾಖೆಯ ಪಾಳುಬಿದ್ದ ವಸತಿಗೃಹದಲ್ಲೇ ಬದುಕು ಸಾಗಿಸುತ್ತಿದ್ದಾರೆ.
Last Updated 19 ಜನವರಿ 2024, 7:11 IST
ಬಾಳೆಹೊನ್ನೂರು: ಪಾಳುಬಿದ್ದ ವಸತಿ ಗೃಹದಲ್ಲಿ ಆಶ್ರಯ ಪಡೆದ ವೃದ್ಧ ದಂಪತಿ

ಜೀರಿಗೆ ಮೆಣಸಿಗೆ ದಾಖಲೆ ಬೆಲೆ

ಕೆ.ಜಿಗೆ ₹1,500 ದರ, ಇಳುವರಿ ಗಣನೀಯವಾಗಿ ಇಳಿಕೆ
Last Updated 8 ಅಕ್ಟೋಬರ್ 2023, 19:50 IST
ಜೀರಿಗೆ ಮೆಣಸಿಗೆ ದಾಖಲೆ ಬೆಲೆ

ಭಯದ ನೆರಳಲ್ಲಿ ದಿನ ಕಳೆಯುವ ಮಕ್ಕಳು

ಶಿಕ್ಷಣ ಇಲಾಖೆ ಮತ್ತು ಮಾಗುಂಡಿ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದಾಗಿ ನಾಲ್ಕು ತರಗತಿಗಳ ಮಕ್ಕಳು ಒಂದೇ ಕೊಠಡಿಯಲ್ಲಿ ಕುಳಿತು ಪಾಠ ಕೇಳಬೇಕಾದ ದುಃಸ್ಥಿತಿ ಮಹಾಲ್ ಗೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಂಟಾಗಿದೆ.
Last Updated 19 ಜನವರಿ 2018, 9:31 IST
ಭಯದ ನೆರಳಲ್ಲಿ ದಿನ ಕಳೆಯುವ ಮಕ್ಕಳು

ಹಾಡುಗಾರಿನ ಪಾಡು ಕೇಳುವವರಿಲ್ಲ

ಡಾಂಬರು ಕಾಣದ ರಸ್ತೆ, ಕುಸಿಯುವ ಹಂತ ತಲುಪಿದ ಕಿರುಸೇತುವೆ, ಕೆಟ್ಟು ನಿಂತ ಸೋಲಾರ್ ದೀಪ... ಹೀಗೆ ಹತ್ತು ಹಲವು ಸಮಸ್ಯೆಗಳಿಂದ ನಲುಗುತ್ತಿರುವ ಹಾಡುಗಾರು ಗ್ರಾಮಸ್ಥರ ಅಳಲನ್ನು ಕೇಳುವವರೇ ಇಲ್ಲದಂತಾಗಿದೆ.
Last Updated 25 ಡಿಸೆಂಬರ್ 2017, 8:25 IST
ಹಾಡುಗಾರಿನ ಪಾಡು ಕೇಳುವವರಿಲ್ಲ

ಹಸಿ ವೆನಿಲ್ಲಾಕ್ಕೆ ದಾಖಲೆ ಧಾರಣೆ

‘ಹಸಿರು ಚಿನ್ನ’ ಎಂದೇ ಖ್ಯಾತವಾದ ವೆನಿಲ್ಲಾಗೆ ಮಾರುಕಟ್ಟೆಯಲ್ಲಿ ಧಾರಣೆ ಭಾರಿ ಪ್ರಮಾಣದಲ್ಲಿ ಏರುಮುಖ ಕಂಡಿದ್ದು, 13 ವರ್ಷಗಳ ನಂತರ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ.
Last Updated 12 ಡಿಸೆಂಬರ್ 2017, 9:25 IST
ಹಸಿ ವೆನಿಲ್ಲಾಕ್ಕೆ ದಾಖಲೆ ಧಾರಣೆ

ವಡೆಯರಮಠ ಎನ್‌ಕೌಂಟರ್‌ಗೆ 10 ವರ್ಷ

‘ಗುಂಡು ತಾಗಿ ಹೆಂಚು ಬೀಳೋವಾಗ ನಾನು ಓಡಿಹೋದೆ’
Last Updated 12 ಮೇ 2017, 11:06 IST
fallback

ಬೀದಿಗೆ ಬಿದ್ದ ಅಸ್ಸಾಂ ಕಾರ್ಮಿಕರ ಮಕ್ಕಳು

ಬೆಳಿಗ್ಗೆ 8 ಗಂಟೆ ಸಮಯ. ಕಾರ್ಮಿಕರು ಕೂಲಿಗಾಗಿ ಎಸ್ಟೇಟ್‌ಗಳಿಗೆ ತೆರಳುತ್ತಿದ್ದಂತೆ ಮಕ್ಕಳ ಸೈನ್ಯ ಉಳಿದ ಎಸ್ಟೇಟ್ ಕಾರ್ಮಿಕರ ಮನೆಗಳಿಗೆ ತೆರಳಿ ಅಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗುತ್ತಾರೆ. ತೋಟದಲ್ಲಿ ಬೆಳೆಯುವ ಹಣ್ಣುಗಳು ಇವರ ಪಾಲಾಗುತ್ತವೆ. ಈ ಮಕ್ಕಳಿಗೆ ಹಣ್ಣುಗಳೇ ಮಧ್ಯಾಹ್ನದ ಬಿಸಿಯೂಟ. ವಯಸ್ಸಿನಲ್ಲಿ ಸ್ವಲ್ಪ ದೊಡ್ಡ ಮಕ್ಕಳು ಸೌದೆ ಸಂಗ್ರಹಕ್ಕಾಗಿ ಅಕ್ಕ ಪಕ್ಕದ ಜಮೀನಿಗೆ ಲಗ್ಗೆ ಇಟ್ಟರೆ ಉಳಿದವರು ಅವರನ್ನು ಹಿಂಬಾಲಿಸುತ್ತಾರೆ.
Last Updated 29 ನವೆಂಬರ್ 2015, 8:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT