ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಂ.ಜಿ ನಾಯ್ಕ

ಸಂಪರ್ಕ:
ADVERTISEMENT

ಕುಮಟಾ: ಕಣ್ಮರೆಯಾದ ಕಾಗಳಸಿ, ಕೆಂಸ ಮೀನು

ಮಾಣಿಕಟ್ಟಾ ಅಘನಾಶಿನಿ ಹಿನ್ನೀರು ಗಜನಿಯಲ್ಲಿ ನೈಸರ್ಗಿಕ ಮೀನುಗಳ ಸುಗ್ಗಿ ಆರಂಭ
Last Updated 30 ಮೇ 2024, 4:13 IST
ಕುಮಟಾ: ಕಣ್ಮರೆಯಾದ ಕಾಗಳಸಿ, ಕೆಂಸ ಮೀನು

ಕುಮಟಾ: ಉದ್ಯಾನ ರೂಪಿಸಿ ಒತ್ತುವರಿ ತಡೆದರು!

ಅರಣ್ಯ ಭೂಮಿ ಒತ್ತುವರಿ ತಡೆಯುವ ನಿಟ್ಟಿನಲ್ಲಿ ಪಟ್ಟಣದ ಸಿದ್ಧನಬಾವಿ ವಾರ್ಡ್ ವ್ಯಾಪ್ತಿಯ ಸಮಾನ ಮನಸ್ಕರ ತಂಡವು ರೂಪಿಸಿದ ಉದ್ಯಾನ ಹಚ್ಚಹಸಿರಿನಿಂದ ಕಳಗೊಳಿಸುತ್ತಿದೆ.
Last Updated 27 ಮೇ 2024, 1:20 IST
ಕುಮಟಾ: ಉದ್ಯಾನ ರೂಪಿಸಿ ಒತ್ತುವರಿ ತಡೆದರು!

ಕುಮಟಾ: ರೈತರಿಗೆ ವರವಾದ ಅಡಿಕೆ ಸುಲಿಯುವ ಉದ್ಯಮ

ಒಣ ಅಡಿಕೆ ಸುಲಿದು ಚಾಲಿ ತಯಾರಿಸುವ ಕೂಲಿಗಳ ಕೊರತೆ ನೀಗಿಸಲು ಕೆಲ ಪ್ರಗತಿಪರ ರೈತರು ಸ್ವತಃ ಯಂತ್ರ ಅಳವಡಿಸಿಕೊಂಡು ನಡೆಸುತ್ತಿರುವ ಅಡಿಕೆ ಸುಲಿಯುವ ಉದ್ಯಮಕ್ಕೆ ಸುತ್ತಲಿನ ಹಳ್ಳಿಗಳಿಂದ ನಿತ್ಯ ಲಾರಿಗಟ್ಟಲೆ ಅಡಿಕೆ ಬರುತ್ತಿದೆ.
Last Updated 20 ಮೇ 2024, 6:04 IST
ಕುಮಟಾ: ರೈತರಿಗೆ ವರವಾದ ಅಡಿಕೆ ಸುಲಿಯುವ ಉದ್ಯಮ

ಕುಮಟಾ: ಸೆಗಣಿ ಗೊಬ್ಬರ ಬಳಸಿ ಬಂಪರ್ ಈರುಳ್ಳಿ ಬೆಳೆ ಬೆಳೆದ ರೈತ

ವರ್ಷಗಳಿಂದ ರೋಗ ಬಾಧೆಯಿಂದ ತತ್ತರಿಸುತ್ತಿರುವ ಸಮೀಪದ ವನ್ನಳ್ಳಿ ಸಿಹಿ ಈರುಳ್ಳಿ ಬೆಳೆ ಈ ಸಲ ಸಂಪೂರ್ಣ ನೆಲ ಕಚ್ಚಿದೆ. ಸಾವಯವ ಗೊಬ್ಬರ ಬಳಕೆ ಮಾಡಿರುವ ಒಬ್ಬ ರೈತ ಮಾತ್ರ ಉತ್ತಮ ಇಳುವರಿ ಪಡೆದು ಹೆಚ್ಚು ಲಾಭ ಗಳಿಸಿದ್ದಾರೆ.
Last Updated 6 ಮೇ 2024, 14:30 IST
ಕುಮಟಾ: ಸೆಗಣಿ ಗೊಬ್ಬರ ಬಳಸಿ ಬಂಪರ್ ಈರುಳ್ಳಿ ಬೆಳೆ ಬೆಳೆದ ರೈತ

ಕುಮಟಾ: ಮಹಿಳೆಯರ ನಿರುದ್ಯೋಗ ಹೆಚ್ಚಿಸಿದ ಮೀನು ಕೊರತೆ

ಹೇರಳ ಪ್ರಮಾಣದಲ್ಲಿ ಸಮುದ್ರ ಮೀನು ಸಿಗುವಾಗ ಬಿಡುವಿಲ್ಲದೇ ವ್ಯಾಪಾರ ಮಾಡುತ್ತಿದ್ದ ಇಲ್ಲಿಯ ಮೀನು ಮಾರಾಟ ಮಾಡುವ ಮಹಿಳೆಯರು, ಸದ್ಯ ಮೀನು ಕೊರತೆಯಿಂದಾಗಿ ನಿರುದ್ಯೋಗ ಸಮಸ್ಯೆ ಅನುಭವಿಸುವಂತಾಗಿದೆ.
Last Updated 2 ಏಪ್ರಿಲ್ 2024, 4:22 IST
ಕುಮಟಾ: ಮಹಿಳೆಯರ ನಿರುದ್ಯೋಗ ಹೆಚ್ಚಿಸಿದ ಮೀನು ಕೊರತೆ

ಕುಮಟಾ: ಶಾಲೆಗೆ ಆದಾಯ ತಂದ ಸೌರ ವಿದ್ಯುತ್‌

ಎಸ್.ಕೆ.ಪಿ ಪ್ರೌಢಶಾಲೆಗೆ ಉದ್ಯಮಿಯ ನೆರವು: ಸದ್ಬಳಕೆ ಮಾಡಿಕೊಂಡ ಮಂಡಳಿ
Last Updated 11 ಜನವರಿ 2024, 6:29 IST
ಕುಮಟಾ: ಶಾಲೆಗೆ ಆದಾಯ ತಂದ ಸೌರ ವಿದ್ಯುತ್‌

ಕುಮಟಾ: ಬಿಡಾಡಿ ದನ ಕಳ್ಳತನದ ಜಾಲ?

ಕಾಣೆಯಾಗುತ್ತಿದೆ ಎ.ವಿ.ಬಾಳಿಗಾ ಕಾಲೇಜು ಆವರಣದಲ್ಲಿ ಮಲಗಿದ್ದ ದನಗಳು
Last Updated 9 ಜನವರಿ 2024, 5:11 IST
ಕುಮಟಾ: ಬಿಡಾಡಿ ದನ ಕಳ್ಳತನದ ಜಾಲ?
ADVERTISEMENT
ADVERTISEMENT
ADVERTISEMENT
ADVERTISEMENT