ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಎಸ್‌.ಜಿ.ಹುತ್ತಗಾರ

ಸಂಪರ್ಕ:
ADVERTISEMENT

ಮಧ್ಯರಾತ್ರಿಯಲ್ಲೇಕೆ ತಿನ್ನುವ ದುರಭ್ಯಾಸ?

ಹೊಟ್ಟೆಯಲ್ಲಿ ಗುಡುಗುಡು ಶಬ್ದವಾಗಿ ರಾತ್ರಿ ನಿದ್ರೆಯಿಂದ ಎಚ್ಚರವಾಗುತ್ತಿದೆಯೆ? ಹಾಗಾದರೆ ಇದಕ್ಕೆ ಕಾರಣ ಮಧ್ಯ ರಾತ್ರಿಯ ನಂತರ ಕಾಣಿಸಿಕೊಳ್ಳುವ ಹಸಿವಿನ ತೊಂದರೆ. ಸಾಮಾನ್ಯವಾಗಿ 1–3 ಗಂಟೆಯ ಸಮಯದಲ್ಲಿ ಭಯಂಕರ ಹಸಿವು ಕಾಣಿಸಿಕೊಂಡು ಎಚ್ಚರವಾಗುವುದು ಕೆಲವರಲ್ಲಿ ಮಾಮೂಲು.
Last Updated 9 ಏಪ್ರಿಲ್ 2021, 19:45 IST
ಮಧ್ಯರಾತ್ರಿಯಲ್ಲೇಕೆ ತಿನ್ನುವ ದುರಭ್ಯಾಸ?

ಮನೆಯೂ ಸ್ವಚ್ಛ: ಮನಸ್ಸೂ ನಿರಾಳ

ಮನೆಯೊಳಗೆ ಸ್ವಚ್ಛತಾ ಕಾರ್ಯ ನಡೆಸುವುದರಿಂದ ಮನಸ್ಸಿನೊಳಗೂ ಆತಂಕ, ದುಗುಡ, ಒತ್ತಡವನ್ನೆಲ್ಲ ಗುಡಿಸಿ ಹಾಕಬಹುದು. ಪುಸ್ತಕ, ಉಡುಪು, ಪಾತ್ರೆಗಳನ್ನೆಲ್ಲ ನೀಟಾಗಿ ಜೋಡಿಸಿಡುವುದು, ಒಂಚೂರೂ ದೂಳಿಲ್ಲದಂತೆ ಲಕಲಕ ಹೊಳೆಯುವಂತೆ ಮನೆಯನ್ನು ಇಟ್ಟುಕೊಳ್ಳುವುದು ಒಂದು ರೀತಿಯ ಮಾನಸಿಕ ಚಿಕಿತ್ಸೆ ಇದ್ದಂತೆ.
Last Updated 2 ಏಪ್ರಿಲ್ 2021, 19:30 IST
ಮನೆಯೂ ಸ್ವಚ್ಛ: ಮನಸ್ಸೂ ನಿರಾಳ

ನೆಮ್ಮದಿಯ ನಾಳೆಗಿರಲಿ ಇಂದೇ ಬದಲಾವಣೆ

ಕಳೆದ ದಿನಗಳನ್ನು ನೆನೆಸುತ್ತ, ಈಗಿನ ಪರಿಸ್ಥಿತಿಗೆ ಮರುಗುತ್ತ ಕೂತರೆ ಬದುಕು ನಿಂತ ನೀರಿನಂತಾಗಬಹುದು. ಅದರ ಬದಲು ನಿತ್ಯದ ಬದುಕಿನಲ್ಲಿ, ಚಟುವಟಿಕೆಗಳಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡರೆ ಒಂದಿಷ್ಟು ನೆಮ್ಮದಿಯಿಂದ ಮುಂದಿನ ದಿನಗಳನ್ನು ಎದುರಿಸಬಹುದು.
Last Updated 8 ಜನವರಿ 2021, 19:30 IST
ನೆಮ್ಮದಿಯ ನಾಳೆಗಿರಲಿ ಇಂದೇ ಬದಲಾವಣೆ
ADVERTISEMENT
ADVERTISEMENT
ADVERTISEMENT
ADVERTISEMENT