ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಕಲ್ಗುಂಡಿ ನವೀನ್

ಸಂಪರ್ಕ:
ADVERTISEMENT

ಇಂದು ವಿಶ್ವ ಗುಬ್ಬಿ ದಿನ | ಚೀಂವ್ ಚೀಂವ್ ಗುಬ್ಬಚ್ಚಿ...

ಇಂದು ವಿಶ‍್ವ ಗುಬ್ಬಚ್ಚಿಗಳ ದಿನ. ಕಣ್ಮರೆಯಾಗುತ್ತಿರುವ ಗುಬ್ಬಿಗಳನ್ನು ಉಳಿಸಲು, ಜನರಲ್ಲಿ ಅರಿವು ಮೂಡಿಸುವುದು ಈ ದಿನದ ಉದ್ದೇಶ.
Last Updated 20 ಮಾರ್ಚ್ 2020, 2:29 IST
ಇಂದು ವಿಶ್ವ ಗುಬ್ಬಿ ದಿನ | ಚೀಂವ್ ಚೀಂವ್ ಗುಬ್ಬಚ್ಚಿ...

ಆನ್‍ಲೈನ್‍ನಲ್ಲಿ ಕಲಿಯೋಣ!

ಕಪ್ಪುಹಲಗೆಯ ಮೂಲಕ ವಿದ್ಯಾರ್ಥಿಗಳು ಅರಿವನ್ನು ಪಡೆಯುವಂತೆ ಇಂದು ಬೇರೆ ಬೇರೆ ಮೂಲಗಳಿಂದಲೂ ಪಡೆಯಬಹುದು. ಇಂಥ ಪರ್ಯಾಯ ಕಲಿಕೆಯ ಸಲಕರಣೆ ಎಂದರೆ ಅಂತರ್ಜಾಲ. ಈ ವ್ಯವಸ್ಥೆಯನ್ನು ಹೇಗೆ ಸರಿಯಾಗಿ ಬಳಸಿಕೊಳ್ಳಬಹುದು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.
Last Updated 25 ಡಿಸೆಂಬರ್ 2018, 19:30 IST
ಆನ್‍ಲೈನ್‍ನಲ್ಲಿ ಕಲಿಯೋಣ!

ಆಗಬೇಕು ಬೆಳಕಿನ ಕ್ರಾಂತಿ

ಶಿಕ್ಷಣಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿರುವುದು ನಿಜ. ಆದರೆ ಇನ್ನೂ ಆಗಬೇಕಾದ್ದೂ ಸಾಕಷ್ಟಿದೆ. ಸರ್ಕಾರಿ ಶಾಲೆಗಳ ಸಬಲೀಕರಣವಾಗಬೇಕು. ಹಸಿರು ಕ್ರಾಂತಿಯಂತೆ ‘ಬೆಳಕಿನ ಕ್ರಾಂತಿ’ ನಡೆದು ಪ್ರತಿಯೊಂದು ಮಗುವಿಗೂ ಅತ್ಯುತ್ತಮ ಶಿಕ್ಷಣ ದೊರೆಯುವಂತಾಗಲೇಬೇಕು.
Last Updated 27 ನವೆಂಬರ್ 2018, 19:45 IST
ಆಗಬೇಕು ಬೆಳಕಿನ ಕ್ರಾಂತಿ

ರಜೆ: ಅರಿವಿಗೂ ನಲಿವಿಗೂ

ರಜೆಯೆಂದರೆ ಮಜ ಎನ್ನುವ ಭಾವನೆ ಮಕ್ಕಳದ್ದು. ರಜೆಯಲ್ಲಿ ಓದು–ಬರಹಕ್ಕೂ ರಜೆ ಎಂಬುದು ಮಕ್ಕಳ ಭಾವನೆ. ಆದರೆ ರಜೆಯನ್ನು ಬರೀ ಮಜದ ದೃಷ್ಟಿಯಿಂದ ನೋಡದೇ ಒಂದಷ್ಟು ತಯಾರಿ ಮಾಡಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಲೂ ಉಪಯೋಗಿಸಿಕೊಳ್ಳಬಹುದು.
Last Updated 7 ಅಕ್ಟೋಬರ್ 2018, 19:45 IST
ರಜೆ: ಅರಿವಿಗೂ ನಲಿವಿಗೂ

ಮಕ್ಕಳಿಗೆ ಹೊಡೆಯಬಹುದೇ?

ಶಾಲೆಗೆ ಮಕ್ಕಳನ್ನು ಕಳಿಸುವ ಉದ್ದೇಶಗಳಲ್ಲಿ ಪ್ರಮುಖವಾದದ್ದು ಮಗು ಶಿಸ್ತನ್ನು ಕಲಿಯಲಿ ಎಂಬುದೇ. ಅದೇ ಆಗದಿದ್ದರೆ ಹೇಗೆ ಎಂಬುದು ಬಹಳ ಒಳ್ಳೆಯ ಮಾತೇ. ಆದರೆ, ಆ ಶಿಸ್ತನ್ನು ಹೇಗೆ ಕಲಿಸುವುದು?
Last Updated 30 ಸೆಪ್ಟೆಂಬರ್ 2018, 19:45 IST
ಮಕ್ಕಳಿಗೆ ಹೊಡೆಯಬಹುದೇ?

ಪರೀಕ್ಷೆಗೊಂದು ಸಿಂಹಾವಲೋಕನದ ಪಥ!

ಇನ್ನೇನು ಮಧ್ಯವಾರ್ಷಿಕ ಪರೀಕ್ಷೆಗಳು ಹತ್ತಿರಕ್ಕೆ ಬರುತ್ತಿವೆ. ಮಧ್ಯವಾರ್ಷಿಕ ಪರೀಕ್ಷೆಗಳೆಂದರೆ ಅರ್ಧವರ್ಷದ ಓದು ಮುಗಿದಂತೆ. ಹಾಗಾಗಿ ಈಗಿನಿಂದಲೇ ಓದಲು ತಯಾರಿ ನಡೆಸುವುದು ಉತ್ತಮ. ಸಿಂಹಾವಲೋಕನ ಮಾಡಿಕೊಳ್ಳುತ್ತಾ ಮುಂದೆ ಸಾಗುವುದರಿಂದ ಉತ್ತಮ ಫಲಿತಾಂಶ ದೊರಕುವುದರಲ್ಲಿ ಸಂಶಯವಿಲ್ಲ.
Last Updated 9 ಸೆಪ್ಟೆಂಬರ್ 2018, 19:30 IST
ಪರೀಕ್ಷೆಗೊಂದು ಸಿಂಹಾವಲೋಕನದ ಪಥ!

ಸರ್ಕಾರಿ ಶಾಲೆಯಲ್ಲಿ ಇಲಾಖೆಯೇ ಕಲಿಯಲಿ!

ತೆರೆದ ಪುಸ್ತಕ ಪರೀಕ್ಷೆ ಮುಖ್ಯವಾಹಿನಿಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ; ಆಗಬೇಕು ಸಹ. ಹೊಸನೀರು ಬರುವುದೇ ಹಾಗೆ. ಈ ಮಂಥನ ಮೊದಲು ವಿಷವನ್ನು ತಂದರೂ ಅಮೃತ ಮುಂದೆ ಬಂದೇ ಬರುತ್ತದೆ. ಈ ತೆರೆದ ಪುಸ್ತಕ ಪರೀಕ್ಷೆಯ ಚರ್ಚೆ ಸಮಗ್ರವಾಗಿ ಪರೀಕ್ಷಾವಿಧಾನದ ಪುನರಾವಲೋಕನಕ್ಕೆ ನಾಂದಿಯಾಗಲಿ ಎಂದು ಹಾರೈಸೋಣ.
Last Updated 29 ಜುಲೈ 2018, 13:33 IST
ಸರ್ಕಾರಿ ಶಾಲೆಯಲ್ಲಿ ಇಲಾಖೆಯೇ ಕಲಿಯಲಿ!
ADVERTISEMENT
ADVERTISEMENT
ADVERTISEMENT
ADVERTISEMENT